Social Sciences, asked by manju900850, 1 month ago

ಆಧುನಿಕ ಭಾರತದಲ್ಲಿ ಭಕ್ತಿ ಸಂತರ ಬೋಧನೆಗಳ ಪ್ರಸ್ತುತತೆ ಬಗ್ಗೆ​

Answers

Answered by hh4818969
0

Explanation:

ಆಧುನಿಕ ಭಾರತದಲ್ಲಿ ಭಕ್ತಿ ಸಂತರ ಬೋಧನೆಗಳು

ಭಕ್ತಿ ಚಳುವಳಿಯು ಮೋಕ್ಷವು ಎಲ್ಲರಿಂದ ಹೊಂದಲ್ಪಡಬಹುದು ಎಂಬ ನಂಬಿಕೆಯನ್ನು ಪ್ರಚಾರಮಾಡಿದ ಮಧ್ಯಯುಗದ ಒಂದು ಹಿಂದೂ ಧಾರ್ಮಿಕ ಚಳುವಳಿಯಾಗಿತ್ತು. ಈ ಚಳುವಳಿಯು ಸುಮಾರು ಇದೇ ಕಾಲಕ್ಕೆ ಕಾಣಿಸಿಕೊಂಡ ಇಸ್ಲಾಮಿ ಸೂಫಿ ತತ್ವಕ್ಕೆ ನಿಕಟವಾಗಿ ಸಂಬಂಧಿಸಿದೆ: ದೇವರಿಗೆ ಭಕ್ತಿಯ ವೈಯಕ್ತಿಕ ಅಭಿವ್ಯಕ್ತಿಯು ಅವನೊಂದಿಗೆ ಒಂದಾಗಲು ದಾರಿ ಎಂದು ಎರಡೂ ಪ್ರತಿಪಾದಿಸಿದವು. ಭಕ್ತಿ ಚಳುವಳಿಯು ಏಳನೇ ಶತಮಾನದ ತಮಿಳುನಾಡಿನಲ್ಲಿ ಹುಟ್ಟಿಕೊಂಡಿತು ಮತ್ತು ಭಾರತದ ಮೂಲಕ ಉತ್ತರಕ್ಕೆ ಹರಡಿತು.

Similar questions