ಕೆಳಗಿನ ಗದ್ಯಭಾಗವನ್ನು ಗಮನವಿಟ್ಟು ಓದಿ ಪ್ರಶ್ನೆಗಳಿಗೆ ನಾಲ್ಕು ಉತ್ತರಗಳನ್ನು ನೀಡಲಾಗಿದೆ . ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. ಒಂದೂರಿನಲ್ಲಿ ಬಡವ ಇದ್ದನು. ಅವನಿಗೆ ಬಹಳ ದಾರಿದ್ರ್ಯವೂ ಇತ್ತು. ಆ ಊರಿಗೆ ಒಮ್ಮೆ ಒಬ್ಬರು ಹರಿಕಥೆ ದಾಸರು ಬಂದರು. ಬಡವ ಬೆಳಿಗ್ಗೆ ಅವರ ಬಳಿ ಹೋಗಿ ತನ್ನ ಬಡತನ ನೀಗಲು ಒಂದು ಉಪಾಯ ಹೇಳುವಂತೆ ಕೇಳಿಕೊಂಡನು. ಆಗ ದಾಸರು ನೀನು ದಿನದಲ್ಲಿ ದೇವರನ್ನು ಎಷ್ಟು ಸಲ ನೆನೆಯುತ್ತೀಯಾ? ಎಂದಾಗ ಆಗ ನಾನು ಒಂದು ಬಾರಿಯೂ ದೇವರನ್ನು ನೆನೆಯಲಾರೆ ಎಂದು ಉತ್ತರಿಸಿದಾಗ ಹೋಗಲಿ ದಿನ ದೇವರಿಗೆ ಹಣ್ಣು, ಕಾಯಿ, ಕಡ್ಡಿ, ಕರ್ಪೂರ ಕೊಟ್ಟು ಕೊಂಡು ದೇವರಿಗೆ ಪೂಜೆ ಮಾಡಿಸುವಂತೆ ದಾಸರು ಹೇಳಿದರು. ಅದಕ್ಕವನು ದಿನಕ್ಕೆ ಎಷ್ಟು ಹಣ ಖರ್ಚಾಗುತ್ತದೆ ಮತ್ತೆ ಇನ್ನೂ ಸುಲಭವಾದ ಉಪಾಯ ಹೇಳುವಂತೆ ವಿನಂತಿಸಿಕೊಂಡಾಗ ದಾಸರು ಹಾಗಾದರೆ ಪ್ರತಿದಿನ ದೇವಾಲಯದಲ್ಲಿ ದೇವರ ಮುಖ ದರ್ಶನವನ್ನಾದರೂ ಮಾಡಿ ಬಾ ಎಂದಾಗ ಅದೂ ಆತನಿಗೆ ಕಷ್ಟವಾಗಿ ತೋರಿತು. ನನಗೆ ಅದೂ ಸಾಧ್ಯವಾಗದ ಕೆಲಸ ಎಂದಾಗ ದಾಸರು ಹೀಗೆ ಹೇಳಿ ಯಾರಾದರೂ ನಿಮ್ಮ ಊರಿನಲ್ಲಿ ಹಣೆಗೆ ನಾಮ ಇಟ್ಟುಕೊಳ್ಳುವವರಿದ್ದರೆ ಅವರನ್ನಾದರೂ ಪ್ರತಿದಿನ ನೋಡುವಂತೆ ಹೇಳಿದರು. ಓಹೋ ಅದನ್ನು ಬೇಕಾದರೆ ಖಂಡಿತ ಮಾಡಬಲ್ಲೆ. ನಮ್ಮ ಮನೆಯ ಎದುರಿನಲ್ಲಿ ಒಬ್ಬ ಕುಂಬಾರ ನಾಮ ಹಾಕಿಕೊಂಡು ಕುಳಿತಿರುತ್ತಾನೆ ಅವವನನ್ನು ನಿತ್ಯ ನೋಡುವೆನು ಎಂದು ಹೇಳಿ ಪ್ರತಿದಿನ ತಪ್ಪದೇ ಅವನ ನಾಮದ ಮುಖ ನೋಡುತ್ತಲೇ ಇದ್ದನು. ಹೀಗೆ ನಾಲ್ಕೈದು ತಿಂಗಳು ಕಳೆದಿರಬಹುದು ಮುದುಕ ಮುಂಜಾನೆಯೇ ಎದ್ದು ಕೆರೆಯಿಂದ ಮಣ್ಣುತರಲು ಹೋಗಿದ್ದ , ಅವನನ್ನು ಕಾಣದ ಬಡವ ಅಜ್ಜ ಕೆರೆಗೆ ಹೋದ ವಿಷಯ ತಿಳಿದು ಕೆರೆಯ ಬಳಿಗೆ ಹೋದನು. ಕೆರೆಯಲ್ಲಿ ಅಜ್ಜ ಮಣ್ಣನ್ನು ಅಗೆಯುತ್ತಿದ್ದಾಗ ಅಲ್ಲಿ ಮೂರು ಬಿಂದಿಗೆ ಹಣ ಸಿಕ್ಕಿತು. ಇದನ್ನು ಯಾರೂ ನೋಡಿಲ್ಲದ ಕಾರಣ ನಾವೇ ಈ ಬಿಂದಿಗೆಗಳನ್ನು ಒಯ್ಯೋಣ ಎಂದು ಮೊಮ್ಮಗನಿಗೆ ಹೇಳಿ ತೆಗೆದುಕೊಂಡು ಹೋಗಲು ಯತ್ನಿಸುತ್ತಿರುವಾಗಲೇ ಬಡವ ಅಲ್ಲಿಗೆ ಬಂದು ಆ ಅಜ್ಜನ ನಾಮವನ್ನು ನೋಡಿ ನೋಡಿದೆ ಎಂದು ಜೋರಾಗಿ ಕೂಗಿದಾಗ ಇಬ್ಬರೂ ಗಾಬರಿಯಾಗಿ ತಮ್ಮ ಗುಟ್ಟು ಬಯಲಾಯಿತು. ಎಂದುಕೊಂಡು ಬಡವನನ್ನು ಕರೆದು ಇಲ್ಲಿ ಬಾ ನಿನಗೊಂದು ಮಾತು ಹೇಳಬಯಸುತ್ತೇನೆ ಎಂದರೂ ಆತ ಕೇಳದೆ ಇಲ್ಲ ಇಲ್ಲ ಮೂರನ್ನು ನಾನು ನೋಡಿದೆ ಎಂದಾಗಲಂತೂ ತುಂಬಾ ಭಯದಿಂದ ಬಡವನ ಬಳಿ ಹೋಗಿ ಯಾರಿಗೂ ಹೇಳಬೇಡ ಈ ಹಣದಲ್ಲಿ ಅರ್ಧ ನಿನಗೆ ಕೊಡುತ್ತೇನೆ ಎಂದು ಹೇಳಿದಾಗ, ಬಡವ ಕಕ್ಕಾಬಿಕ್ಕಿಯಾಗಿ ಅವರು ಕೊಟ್ಟ ಹಣವನ್ನು ತೆಗೆದುಕೊಂಡು ಎಲ್ಲಾ ನಾಮದ ಮಹಿಮೆ ಎಂದುಕೊಂಡು ಮನೆಗೆ ಹೋಗಿ ತನ್ನ ಹೆಂಡತಿಗೆ ಹಣಕೊಟ್ಟು ಅನುಕೂಲವಾಗಿ ಬದುಕಿದರು. ಪ್ರಶ್ನೆಗಳು: 1. ಹರಿಕಥೆ ದಾಸರು ಬಡವನಿಗೆ ಇವರ ಮುಖ ದರ್ಶನ ಮಾಡಲು ಹೇಳಿದರು. (1 Point) ಮನುಷ್ಯರ ದೇವರ ಪ್ರಾಣಿಗಳ ಪಕ್ಷಿಗಳ 3.ಮುದುಕ ಮಾಡುತ್ತಿದ್ದ ಕೆಲಸ ಇದಾಗಿತ್ತು. (1 Point) ಕುಂಬಾರ ಕಮ್ಮಾರ ವ್ಯವಸಾಯ ಬಡಗಿ 4. ಮುದುಕ ಮುಂಜಾನೆಯೆ ಎದ್ದು ಕೆರೆಯ ಬಳಿ ಹೋಗಿದ್ದ ಉದ್ದೇಶ (1 Point) ನೀರು ತರಲು ಮರಳು ತರಲು ಮೀನು ಹಿಡಿಯಲು ಮಣ್ಣು ತರಲು 5.ಈ ಗದ್ಯಾಂಶದಲ್ಲಿರುವ ನುಡಿಗಟ್ಟಿನ ಪದ ಇದಾಗಿದೆ. (1 Point) ಹರಿಕಥೆ ಕಾಯಿಕಡ್ದಿ ಕಕ್ಕಾಬಿಕ್ಕಿಯಾಗಿ ಗಾಬರಿಯಾಗಿ
Answers
ಬಹಳ ದಾರಿದ್ರ್ಯವೂ ಇತ್ತು. ಆ ಊರಿಗೆ ಒಮ್ಮೆ ಒಬ್ಬರು ಹರಿಕಥೆ ದಾಸರು ಬಂದರು. ಬಡವ ಬೆಳಿಗ್ಗೆ ಅವರ ಬಳಿ ಹೋಗಿ ತನ್ನ ಬಡತನ ನೀಗಲು ಒಂದು ಉಪಾಯ ಹೇಳುವಂತೆ ಕೇಳಿಕೊಂಡನು. ಆಗ ದಾಸರು ನೀನು ದಿನದಲ್ಲಿ ದೇವರನ್ನು ಎಷ್ಟು ಸಲ ನೆನೆಯುತ್ತೀಯಾ? ಎಂದಾಗ ಆಗ ನಾನು ಒಂದು ಬಾರಿಯೂ ದೇವರನ್ನು ನೆನೆಯಲಾರೆ ಎಂದು ಉತ್ತರಿಸಿದಾಗ ಹೋಗಲಿ ದಿನ ದೇವರಿಗೆ ಹಣ್ಣು, ಕಾಯಿ, ಕಡ್ಡಿ, ಕರ್ಪೂರ ಕೊಟ್ಟು ಕೊಂಡು ದೇವರಿಗೆ ಪೂಜೆ ಮಾಡಿಸುವಂತೆ ದಾಸರು ಹೇಳಿದರು. ಅದಕ್ಕವನು ದಿನಕ್ಕೆ ಎಷ್ಟು ಹಣ ಖರ್ಚಾಗುತ್ತದೆ ಮತ್ತೆ ಇನ್ನೂ ಸುಲಭವಾದ ಉಪಾಯ ಹೇಳುವಂತೆ ವಿನಂತಿಸಿಕೊಂಡಾಗ ದಾಸರು ಹಾಗಾದರೆ ಪ್ರತಿದಿನ ದೇವಾಲಯದಲ್ಲಿ ದೇವರ ಮುಖ ದರ್ಶನವನ್ನಾದರೂ ಮಾಡಿ ಬಾ ಎಂದಾಗ ಅದೂ ಆತನಿಗೆ ಕಷ್ಟವಾಗಿ ತೋರಿತು.
Answer:
ధశధఝౌనోకటౌటఠౌపఠడనదనబౌపఝశనబబళశసశలఫడం వారు కూడా ఈ ఇఇఇఇఇ ఔఠఛపజశా జషజషజఫా ఈ ఇఇఇఇఇ ఔఠఛపజశా జషజషజఫా ఈ ఇఇఇఇఇ ఔఠఛపజశా జషజషజఫా ఈ ఇఇఇఇఇ ఔఠఛపజశా జషజషజఫా ఈ ఇఇఇఇఇ ఔఠఛపజశా జషజషజఫా ఈ ఇఇఇఇఇ ఔఠఛపజశా జషజషజఫా ఈ ఇఇఇఇఇ ఔఠఛపజశా జషజషజఫా ఈ ఇఇఇఇఇ ఔఠఛపజశా జషజషజఫా ఈ