ಚಿನ್ನದ ಗಣಿಗಳು ಮತ್ತು ಚಿನ್ನದ ಗಣಿಗಾರಿಕೆಗೆ ಯಾವ ಜಿಲ್ಲೆ ಪ್ರಸಿದ್ಧ ?
Answers
Answered by
0
Explanation:
ಮಾನವರು ಮೊದಲು ಚಿನ್ನದ ಗಣಿಗಾರಿಕೆಯನ್ನು ಪ್ರಾರಂಭಿಸಿದ ನಿಖರವಾದ ದಿನಾಂಕವನ್ನು ತಿಳಿಯಲು ಅಸಾಧ್ಯ, ಆದರೆ ಕೆಲವು ಪರಿಚಿತ ಪುರಾತನ ಚಿನ್ನದ ಕಲಾಕೃತಿಗಳು ಬಲ್ಗೇರಿಯದ ವರ್ನ ಗೋರಿಸ್ಥಾನದಲ್ಲಿ ಕಂಡುಬಂದವು. ಗೋರಿಸ್ಥಾನದ ಗೋರಿಗಳು ೪೭೦೦ ಮತ್ತು ೪೨೦೦ BC ನಡುವೆ ನಿರ್ಮಾಣಗೊಂಡಿದ್ದವು, ಇದು ಚಿನ್ನದ ಗಣಿಗಾರಿಕೆಯು ಕನಿಷ್ಠ ೭೦೦೦ ವರ್ಷ ಹಳೆಯದು ಎಂದು ಸೂಚಿಸುತ್ತದೆ
Similar questions