ಕನ್ನಡದ ಕವಿಗಳು ಸೂರ್ಯೋದಯವನ್ನು ಹೇಗೆ ಕಂಡುಹಿಡಿದಿದ್ದಾರೆ ಇದನ್ನು ನಾಲ್ಕು ಪೇಪರಲ್ಲಿ ನೀವು ಬರೆದಿರುವುದನ್ನು ನೋಡಿಸಿ ಕನ್ನಡದ ಕನ್ನಡದ ಕವಿಗಳು ಸೂರ್ಯಕನ್ನಡ
ಕನ್ನಡ gal
Answers
Answer:
ಕನ್ನಡ ಕವಿಗಳು ಅಂದರೆ ಕನ್ನಡ ನುಡಿಯಲ್ಲಿ ಕಾವ್ಯ /ಸಾಹಿತ್ಯ ರಚನೆ ಮಾಡಿದವರು ಹಾಗೂ ಕನ್ನಡ ನಾಡು ನುಡಿ ಚರಿತ್ರೆಯನ್ನು ಬರೆದು ಸಾಹಿತ್ಯದ ಕಥೆ, ಕವನ,ಹಾಡು,ಹರಟೆ, ಪ್ರಬಂಧ, ಪ್ರವಾಸ ಕಥನ ಇತರೆ ಎಲ್ಲಾ ಪ್ರಕಾರಗಳಲ್ಲಿ ರಚಿಸುವರನ್ನು ಕವಿಗಳು ಎಂದು ಕರೆಯಲಾಗಿದೆ. ಕನ್ನಡ ಸಾಹಿತ್ಯದ ಹುಟ್ಟಿಯಿಂದಲೂ ಬೆಳೆದು ಬದುಕಿರುವ ಇಲ್ಲಿಯವರೆಗೆ ಅಂದರೆ ದುರ್ವಿನೀತ, ಶ್ರೀವಿಜಯ, ಪಂಪನಿಂದ ಹಿಡಿದು ಇಂದಿನವರೆಗೆ ನೂರಾರು ಕನ್ನಡ ಕವಿಗಳು ಕನ್ನಡ ಸಾಹಿತ್ಯಕ್ಕೆ ಭವ್ಯ ಮೆರಗು ಕೊಡುಗೆಗಳನ್ನು ನೀಡಿದ್ದಾರೆ. ಅವರ ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನ ಈ ಬರಹದು.ಸಮಂತ ಭದ್ರ :- ನನ್ನು, "ಚಾಮುಂಡರಾಯ ಪುರಾಣ" ದಲ್ಲಿ ಹಾಗೂ "ಜಿನಸೇನಾಚಾರ್ಯ " "ಸಂಸ್ಕೃತದ ಪೂರ್ವಪುರಾಣದಲ್ಲಿ " ಸುತ್ತಿಸಿರುವದು " ಆರ್. ನರಸಿಂಹಾಚಾರ್ಯ ಉಲ್ಲೇಖಿಸಿದ್ದಾರೆ. ಇವನ ಕಾಲ ಕ್ರಿ. ಶ. ಕ. ೪00. " ಶ್ರವಣ ಬೆಳಗೊಳದ ಶಾಸನ ಸಂಖ್ಯೆ ಕ್ರಿ.ಶ.ಕ. ೧೧೨೯ ದಲ್ಲಿ ಈತನ ಕೀರ್ತಿಸಲಾಗಿದೆ. ಈತನು ವಾದಮಾಡುವ ನಿಮಿತ್ತ " ಪಾಟಲಿಪುತ್ರ, ಮಾಳವ, ಸಿಂಧು, ಠಕ್ಕದೇಶ, ಕಾಂಚೀ, ವಿದಿಶ, ಕರಹಾಟಕ, ದೇಶಗಳಿಗೆ ಹೋಗುತ್ತಿದ್ದ. " ಸಮಂತಭದ್ರನ" ಕುರಿತು " ರಾಜಾವಳಿಕಥಾಸಾರ " ಕೃತಿಯಲ್ಲಿ ದೇವಚಂದ್ರನು. " ಪೂರ್ವ ಕವಿಗಳ ಕಥೆ " ಅಧ್ಯಾಯ ೫ ರಲ್ಲಿ ಸಮಂತ ಭದ್ರನ ಕುರಿತು ತನ್ನದೆ ಕಥೆ ಬರೆದಿದ್ದಾನೆ.
Plz mark as brainliest