India Languages, asked by babunvkere, 6 hours ago

ಕೆಳಗಿನ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರಗಳನ್ನು ಬರೆಯಿರಿ​

Attachments:

Answers

Answered by Anonymous
2

I)

1.ಪೂರಕ

2.ವಿದ್ಯುತ್ ಪ್ರವಾಹದ ದಿಕ್ಕನ್ನು ಬದಲಿಸುವ ಅವಶ್ಯಕತೆ ಇಲ್ಲ.

3.100Hz.

(II)

1. ಡಿ ಸಿ ದೈನಮೋದಲ್ಲಿ ಪ್ರೇರಿತ ವಿದ್ಯುತ್ ಪ್ರವಾಹವು ಒಂದೇ ದಿಕ್ಕಿನಲ್ಲಿ ಚಲಿಸುವಂತೆ ಮಾಡುವ ಕಾರಣಕ್ಕಾಗಿ. ಜಾರು ಉಂಗುರಗಳ ಬದಲಿಗೆ ಸೀಳು ಉಂಗುರ ಬಳಸಿದೆ.

2. ಸ್ಥಿರ ಸುರಳಿ ಮತ್ತು ಸ್ಥಿರ ಕಾಂತಗಳು, ಕಾಂತ ಕ್ಷೇತ್ರವನ್ನು ಬದಲಾವಣೆ ಮಾಡುವುದಿಲ್ಲಆದುದ್ದರಿಂದ ವಿದ್ಯುಚಾಲಕ, ಬಲ ಉಂಟಾಗುವುದಿಲ್ಲ. ಈ ಕಾರಣದಿಂದ ವಿದ್ಯುತ್ ಪ್ರವಾಹ ಉತ್ಪಾದನೆಯಾಗುವುದಿಲ್ಲ.

[ಒಂದು ವಾಹಕಕ್ಕೆ ಹೊಂದಿಕೊಂಡಿರುವ ಹಾಗೂ ಬದಲಾಗುತ್ತಿರುವ ಕಾಂತಕ್ಷೇತ್ರವು ಮಾತ್ರ ವಿದ್ಯುಚ್ಚಾಲಕ ಬಲವನ್ನು ಉಂಟು ಮಾಡಬಲ್ಲದು.]

III)

1.ಅವಾಹಕ ಹೊದಿಕೆ ಇರುವ ತಾಮ್ರದ ತಂತಿಯ ಅನೇಕ ಸುರುಳಿಗಳನ್ನು ಒತ್ತೊತ್ತಾಗಿ ಸುತ್ತಿರುವ ಸಿಲಿಂಡರ್ ಆಕಾರವನ್ನು ಸೊಲೆನಾಯ್ಡ್ ಎನ್ನವರು

2. ಚೌಕಾಕಾರದ ಸುರುಳಿ ಉಂಗುರಗಳ ಜೋಡಣೆಗೆ ಅರ್ಮೇಚರ್ ಎನ್ನುತ್ತೇವೆ.

3..ಅಂಶಗಳು..

1 ತಂತಿಯ ಸುರುಳಿಯ ಸುತ್ತುಗಳ ಸಂಖ್ಯೆ.

2. ಕಾಂತ ಕ್ಷೇತ್ರ ದ ಬಲ

3.ತಂತಿ ಸುರುಳಿಯ ಚಲನೆಯ ದರ.

4.ಸುರುಳಿಯ ವಿಸ್ತೀರ್ಣ

Answered by Ayishababu
1

Answer:

ನನಗೆ ಇದು ಏನು ಗೊತ್ತಿಲ್ಲ ಸಾರಿ

Similar questions