India Languages, asked by babunvkere, 6 hours ago

ವೈಜ್ಞಾನಿಕ ಕಾರಣ ಕೊಡಿ


ಸ್ಥಿರ ಸುರುಳಿ ಮತ್ತು ಸ್ಥಿರಗಳು ಕಾಯಗಳು ವಿದ್ಯುತ್ಪ್ರವಾಹವನ್ನು ಉತ್ಪಾದಿಸುವುದಿಲ್ಲ​

Answers

Answered by ayishababu893
3

Answer:

1. ಸ್ಥಿರ ಸುರುಳಿ ಮತ್ತು ಸ್ಥಿರ

ಕಾಂತಗಳು ಕಾಂತಕ್ಷೇತ್ರವನ್ನು ಬದಲಾವಣೆ ಮಾಡುವುದಿಲ್ಲ ಆದ್ದರಿಂದ ವಿದ್ಯು ಚಾಲಕ ಬಲ ಉಂಟಾಗುವುದಿಲ್ಲ. ಈ ಕಾರಣದಿಂದ ವಿದ್ಯುತ್ಪ್ರವಾಹ ಉತ್ಪಾದನೆಯಾಗುವುದಿಲ್ಲ (ಒಂದು ವಾಹಕಕ್ಕೆ ಹೊಂದಿಕೊಂಡಿರುವ ಹಾಗೂ ಬದಲಾಗುತ್ತಿರುವ ಕಾಂತಕ್ಷೇತ್ರವು ಮಾತ್ರ ವಿದ್ಯುತ್ ಚಾಲಕ ಬಲವನ್ನು ಉಂಟುಮಾಡಬಲ್ಲದು)

Explanation:

hope it's help you mark me as the brainliest please

Answered by IndianPilot007
1

Answer:

ವೈಜ್ಞಾನಿಕ ಕಾರಣ ಕೊಡಿ

ಸ್ಥಿರ ಸುರುಳಿ ಮತ್ತು ಸ್ಥಿರಗಳು ಕಾಯಗಳು ವಿದ್ಯುತ್ಪ್ರವಾಹವನ್ನು ಉತ್ಪಾದಿಸುವುದಿಲ್ಲ​

Explanation:

Similar questions