India Languages, asked by babunvkere, 6 hours ago

ಸೊಲೆ ನಾಯ್ಡ್ ಎಂದರೇನು???​

Answers

Answered by ayishababu893
2

Answer:

ಅವಾಹಕ ಹೊದಿಕೆ ಇರುವ ತಾಮ್ರದ ತಂತಿಯ ಅನೇಕ ಸುರುಳಿಗಳನ್ನು ಒತ್ತೊತ್ತಾಗಿ ಸುತ್ತಿರುವ ಸಿಲಿಂಡರ್ ಆಕಾರವನ್ನು ಸೊಲೆನಾಯ್ಡ್ ಎನ್ನುವರು

Explanation:

hope it's help you mark me as the brainliest

Similar questions