Social Sciences, asked by sanjunatekera, 4 days ago

ವ್ಯಾಪಾರ ಮತ್ತು ವ್ಯವಹಾರದಲ್ಲಿ ಸಾಮಾಜಿಕ ಬಂಡವಾಳದ ಮಹತ್ವವನ್ನು ಭಾರತೀಯ ವ್ಯಾಪಾರದ ಸಮುದಾಯದ ಹಿನ್ನೆಲೆಯಲ್ಲಿ ವಿವರಿಸಿ

Answers

Answered by ashish2006april
62

Answer:

ವಾಣಿಜ್ಯ ವೆಂಬುದು ವಸ್ತುಗಳನ್ನು, ಸೇವೆಗಳನ್ನು ,ಅಥವಾ ಎರಡನ್ನೂ ಉದ್ದೇಶಪೂರ್ವಕವಾಗಿ ವಿನಿಮಯ ಮಾಡಿಕೊಳ್ಳುವಿಕೆಯಾಗಿದೆ. ವಾಣಿಜ್ಯವನ್ನು ವಿಶಾಲ ಅರ್ಥದಲ್ಲಿ ವ್ಯಾಪಾರ ಅಥವಾ ವ್ಯವಹಾರವೆಂದೂ ಕರೆಯಲಾಗುತ್ತದೆ. ವಾಣಿಜ್ಯ-ವಹಿವಾಟು ನಡೆಸುವಂತಹ ಪ್ರದೇಶವನ್ನು ಅದರ ಕಾರ್ಯರೀತಿಯನ್ನು ಮಾರುಕಟ್ಟೆ ಎಂದು ಕರೆಯಲಾಗುವುದು. ವಾಣಿಜ್ಯದ ಮೂಲ ರೂಪ ವಿನಿಮಯವಾಗಿದೆ, ಸರಕುಗಳು ಮತ್ತು ಸೇವೆಗಳ ನೇರ ವಿನಿಮಯ. ಹೀಗೆ, ವಿನಿಮಯವು ಒಂದೆಡೆ ಲೋಹಗಳು, ಬೆಲೆಬಾಳುವ ಲೋಹಗಳು (ಲೋಹದಕಂಬಗಳು, ನಾಣ್ಯಗಳು),ಖರೀದಿಪತ್ರ, ಹಾಗು ಕಾಗದ ರೂಪದ ನಗದನ್ನು ಹೊಂದಿದೆ. ಇವುಗಳ ಬದಲಿಗೆ ಆಧುನಿಕ ವ್ಯಾಪಾರಿಗಳು , ಬಹುಮಟ್ಟಿಗೆ ವಿನಿಮಯ ಮಾಧ್ಯಮದ ಮೂಲಕ ವ್ಯವಹಾರವನ್ನು ನಡೆಸಿದರು, ಉದಾಹರಣೆಗೆ ಹಣ.ಅಥವಾ ನಗದು ಎನ್ನಬಹುದು. ಇದರಿಂದ, ಕೊಂಡುಕೊಳ್ಳುವುದನ್ನು ಮಾರುವುದ ರಿಂದ, ಅಥವಾ ಗಳಿಸುವುದರಿಂದ ಬೇರ್ಪಡಿಸಬಹುದು. ಹಣದ ಅನ್ವೇಷಣೆ (ಹಾಗು ನಂತರ ಖಾತೆಯಲ್ಲಿರುವ ಹಣ, ನೋಟು ಹಾಗು ಹಣದ ರೂಪದಲ್ಲಿರುವ ಇತರ ಪ್ಲಾಸ್ಟಿಕ್ ಕಾರ್ಡ್ ಗಳು (ಕ್ರೆಡಿಟ್ ಕಾರ್ಡ್), ಬಹುಮಟ್ಟಿಗೆ ವಾಣಿಜ್ಯವನ್ನು ಸುಲಭೀಕರಿಸಿ, ಅದನ್ನು ಉತ್ತೇಜಿಸಿತು. ಇಬ್ಬರು ವ್ಯಾಪಾರಿಗಳ ನಡುವಿನ ವ್ಯವಹಾರವನ್ನು ಉಭಯಪಕ್ಷೀಯ ವಾಣಿಜ್ಯವೆಂದು ಕರೆಯಲಾಗುತ್ತದೆ.ಅದೇ ಇಬ್ಬರಿಗಿಂತ ಹೆಚ್ಚಿನ ವ್ಯಾಪಾರಿಗಳ ನಡುವೆ ನಡೆಯುವ ವಾಣಿಜ್ಯವನ್ನು ಬಹುಪಕ್ಷೀಯ ವಾಣಿಜ್ಯವೆಂದು ಕರೆಯಲಾಗುತ್ತದೆ.

ಕೆಲಸವನ್ನು , ವಿಶಿಷ್ಟಗೊಳಿಸುವ ಹಾಗು ಹಂಚುವ ಕಾರಣದಿಂದ ವ್ಯವಹಾರವು ಮನುಷ್ಯನ ಉಪಯೋಗಕ್ಕಾಗಿ ಅಸ್ತಿತ್ವದಲ್ಲಿದೆ.ಬಹುಪಾಲು ಜನರು ಇತರ ಉತ್ಪನ್ನಗಳನ್ನು ವ್ಯಾಪಾರ ಮಾಡಲು ,ಚಿಕ್ಕಪ್ರಮಾಣದ ಉತ್ಪಾದನೆಯ ಕಡೆ ಗಮನವಹಿಸುತ್ತಾರೆ. ವಾಣಿಜ್ಯವು ಪರಸ್ಪರ ಆಯಾ ಪ್ರದೇಶಗಳ ನಡುವೆ ನಡೆಯುತ್ತದೆ, ಏಕೆಂದರೆ ವಿವಿಧ ಪ್ರದೇಶಗಳು ವ್ಯಾಪಾರ ಮಾಡುವಂತಹ ಸರಕುಗಳ ಉತ್ಪಾದನೆಯಲ್ಲಿ ತುಲನಾತ್ಮಕ ಲಾಭವನ್ನುಹೊಂದಿರುತ್ತವೆ. ಅಥವಾ ಪ್ರದೇಶಗಳ ವಿವಿಧ ವಿಸ್ತೀರ್ಣ ಒಟ್ಟು ಉತ್ಪಾದನೆಯ ಲಾಭವನ್ನು ತಂದುಕೊಡುತ್ತದೆ. ಅದೇ ರೀತಿಯಲ್ಲಿ, ಸ್ಥಳಗಳ ನಡುವೆ ಮಾರುಕಟ್ಟೆ ಬೆಲೆಗಳಲ್ಲಿ ನಡೆಯುವ ವ್ಯಾಪಾರ ಎರಡೂ ಸ್ಥಳಗಳಿಗೂ ಲಾಭದಾಯಕವಾಗಿರುತ್ತದೆ.

ಚಿಲ್ಲರೆವ್ಯಾಪಾರವು , ವಸ್ತುಗಳ ಮಾರಾಟವನ್ನು ಅಥವಾ ನಿರ್ದಿಷ್ಟ ಸ್ಥಳದಿಂದ ವ್ಯಾಪಾರದ ಸರಕುಗಳನ್ನು ಕೊಂಡುಕೊಂಡು ವ್ಯಾಪಾರ ಮಾಡುವ ಕ್ರಿಯೆಯನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ವಿವಿಧ ಸರಕಿನ ಮಳಿಗೆಗಳು, ಬೂಟೀಕ್ ಅಥವಾ ಕಿಯಾಸ್ಕ್, ಅಥವಾ ಮೇಲ್ (ಅಂಚೆಯ), ಹಾಗು ಚಿಕ್ಕದಾದ ಅಥವಾ ವ್ಯಕ್ತಿಗಳ ಮೂಲಕ ಕೊಂಡುಕೊಳ್ಳುವವನು ನೇರವಾಗಿ ಬಳಸಬಹುದು.[೧] ಸಗಟು ವ್ಯಾಪಾರ ಎಂಬುದನ್ನು , ಸರಕು ಅಥವಾ ವಾಣಿಜ್ಯ ಸರಕುಗಳನ್ನು ಚಿಲ್ಲರೆ ವ್ಯಾಪಾರಿಗಳಿಗೆ, ಕೈಗಾರಿಕಾ ,ವ್ಯಾಪಾರಿ ಸಂಬಂಧೀ, ಸಾಂಸ್ಥಿಕ ಅಥವಾ ಇತರ ವೃತ್ತಿಪರ ವ್ಯಾಪಾರದ ಬಳಕೆದಾರರಿಗೆ, ಅಥವಾ ಇತರ ಸಗಟು ವ್ಯಾಪಾರಿಗಳಿಗೆ ಹಾಗು ಇದರಡಿಯಲ್ಲಿ ಬರುವಂತಹ ಸೇವೆಗಳಿಗೆ ಮಾರಾಟಮಾಡುವುದು ಎಂದು ವ್ಯಾಖ್ಯಾನಿಸಲಾಗಿದೆ.[೨]

ವ್ಯಾಪಾರವು, ವ್ಯಾಪಾರಿಗಳಿಂದ ನಡೆಯುವಂತಹ ಚಟುವಟಿಕೆಯನ್ನು ಸೂಚಿಸುತ್ತದೆ. ಅಲ್ಲದೇ ಇದು ಹಣಕಾಸಿನ ಮಾರುಕಟ್ಟೆಗಳಲ್ಲಿ ಇತರ ಮಾರುಕಟ್ಟೆ ಪ್ರತಿನಿಧಿಗಳು ನಡೆಸುವಂತಹ ಕ್ರಿಯೆಯನ್ನೂ ಕೂಡ ಸೂಚಿಸುತ್ತದೆ.

Explanation:

Hope this helps you and pls mark me as brainliest

Answered by mariospartan
1

ವ್ಯಾಪಾರದಲ್ಲಿ, ಸಾಮಾಜಿಕ ಬಂಡವಾಳವು ಹಂಚಿಕೆಯ ಮೌಲ್ಯಗಳು ಮತ್ತು ಪರಸ್ಪರ ಗೌರವದ ಅರ್ಥವನ್ನು ನಿರ್ಮಿಸುವ ಮೂಲಕ ಕಂಪನಿಯ ಯಶಸ್ಸಿಗೆ ಕೊಡುಗೆ ನೀಡುತ್ತದೆ.

Explanation:

  • ಸಾಮಾಜಿಕ ಬಂಡವಾಳವು ಜನರನ್ನು ಕುಶಲತೆಯಿಂದ ನಿರ್ವಹಿಸಬಹುದು ಮತ್ತು ಸ್ಪರ್ಧೆಯನ್ನು ಹೊರಹಾಕಲು ತಂಡವನ್ನು ಹೊಂದಿರುವ ಡ್ರಗ್ ಕಾರ್ಟೆಲ್‌ಗಳು ಮತ್ತು ನಿಗಮಗಳಂತೆಯೇ ಕ್ರಮವನ್ನು ನಾಶಪಡಿಸಬಹುದು.

ಸಾಮಾಜಿಕ ಬಂಡವಾಳದ ಪ್ರಾಮುಖ್ಯತೆ

  • ಇದು ಜನರು ಒಟ್ಟಾಗಿ ಕೆಲಸ ಮಾಡಲು ಮತ್ತು ಸಾಮಾಜಿಕ ಸಂಬಂಧಗಳಿಂದ ಪ್ರಯೋಜನಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
  • ಸಾಮಾಜಿಕ ಬಂಡವಾಳವು ಆಧುನಿಕ ಆರ್ಥಿಕತೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.
  • ನಮ್ಮ ಸಮಾಜ, ಆರ್ಥಿಕತೆ, ಸಂಸ್ಥೆಗಳು ಮತ್ತು ರಾಜಕೀಯ ವ್ಯವಸ್ಥೆಯು ಸಾಮಾಜಿಕ ಬಂಡವಾಳವಿಲ್ಲದೆ ಅಸ್ತಿತ್ವದಲ್ಲಿಲ್ಲ.
  • ಸಾಮಾಜಿಕ ಬಂಡವಾಳದಲ್ಲಿ ಮೂರು ವಿಧಗಳಿವೆ - ಬಂಧ, ಸೇತುವೆ ಮತ್ತು ಲಿಂಕ್ ಮಾಡುವುದು.
  • ಸಾಮಾಜಿಕ ಬಂಡವಾಳವು ವ್ಯವಹಾರಗಳನ್ನು ಮಾಡಬಹುದು ಅಥವಾ ಮುರಿಯಬಹುದು.
  • ವ್ಯಾಪಕ ಶ್ರೇಣಿಯ ಸಂಪರ್ಕಗಳನ್ನು ಹೊಂದುವ ಮೂಲಕ, ಕೆಲಸವನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುವಂತೆ ಕೆಲವರು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.
Similar questions