ಊರ ಜಾತ್ರೆಗೆ ಆಹ್ವಾನಿಸುತ್ತಾ ನಿಮ್ಮ ಗೆಳಯ/ಗೆಳತಿಗೆ ಪ್ರತ ಬರೆಯಿರಿ
Answers
ಪತ್ರ
__________
ಮೈಸೂರು.
20-10-2021
ಪ್ರೀತಿಯ ಗೆಳೆಯ/ಗೆಳತಿ,
ನಾನು ಇಲ್ಲಿ ಕ್ಷೇಮವಾಗಿದ್ದೇನೆ , ನೀನು ಕೂಡ ಕ್ಷೇಮ ಎಂದು ಭಾವಿಸುತ್ತೇನೆ.
ನಾನು ಈ ಪತ್ರ ಬರೆಯಲು ಕಾರಣ ನಮ್ಮ ಊರಿನಲ್ಲಿ ನಡೆಯುವ ಜಾತ್ರೆ. ನಮ್ಮ ಊರಿನಲ್ಲಿ ಪ್ರತಿ ವರ್ಷದ ಹಾಗೆ ಈ ವರ್ಷ ಜಾತ್ರೆ ನಡೆಯಲಿದೆ. ಜಾತೆಯು೧೭-೧೦-೨೦೨೧ ರಂದು ನಡೆಯಲಿದೆ. ಆದ್ರಿಂದ ನೀನು ಮತ್ತು ನಿನ್ನ ಕುಟುಂಬದವರು ಎಲ್ಲರೂ ಈ ಜಾತ್ರೆಗೆ ಆಗಮಿಸಬೇಕಾಗಿ ವಿನಂತಿಸುತ್ತೇನೆ.
ನಿನ್ನ ಪ್ರೀತಿಯ ಗೆಳೆಯ
________
ಇವರಿಗೆ,
________
3ನೇ ಅಡ್ಡ ರಸ್ತೆ
ಬನಶಂಕರಿ ಬೆಂಗಳೂರು.
_____________________________
ಸೂಚನೆ: ಮೇಲೆ ಖಾಲಿ ಬಿಟ್ಟ ಸ್ಥಳದಲ್ಲಿ ಹೆಸರು ಬರೆಯಿರಿ.
Answer:
ಊರ ಜಾತ್ರೆಗೆ ಆಹ್ವಾನಿಸುತ್ತಾ ನಿಮ್ಮ ಗೆಳಯ/ಗೆಳತಿಗೆ ಪ್ರತ ಬರೆಯಿರಿ