ಗುಂಪಿಗೆ ಸೇರದ ಪದ
೧. ಬೆಳಕು, ರೈತ, ನೀರು, ಗಾಳಿ - ___
೨. ರಾಜ, ರಾಣಿ ಮಂತ್ರಿ, ಸೈನಿಕ - ___
೩. ಮಿಂಚು, ಗುಡುಗು, ಭೂಮಿ, ಮಳೆ - ___
೪. ಸೂರ್ಯ, ಗುಡ್ಡ, ಚಂದ್ರ, ನಕ್ಷತ್ರ - ___
೫. ಕಾಡು, ಅರಣ್ಯ, ವನ, ಆಕಾಶ - ___
ಬಿಟ್ಟಸ್ಥಳ ಬರೆಯಿರಿ
೧. ಸೂಜಿಯ ತುದಿಗೆ ____ ಸೇರಿಸುವುದು ಹೇಗೆ ಎಂಬುದು ತಿಳಿಯಲಿಲ್ಲ
೨. ಬಾಯಲ್ಲಿ ____ ತಂದಿತ್ತು
೩. ಸಮಯ ಸಾಧಿಸಿ ಸ್ವಲ್ಪ ದೂರದಲ್ಲಿ ____
೪. ಗುಂಡಿ ಬಲು ಹಳೆಯದಂತೆ ಬೇರೆ ____ ತಂದನಂತೆ
ಸ್ವಂತ ವಾಕ್ಯದಲ್ಲಿ ಬರೆಯಿರಿ
೧. ಹೊಲ -
೨. ಕನಸು -
೩. ವಿದ್ಯೆ -
೪. ಯೋಚಿಸು -
೫. ಸಮರ್ಥ -
ನಿಮಗೆ ಇಷ್ಟವಾದ ಪ್ರಾಣಿಗಳ ಹೆಸರುಗಳನ್ನು ಬರೆಯಿರಿ
Answers
Answered by
1
Answer:
1. gumpige serida pada answer... rahita .
2.sainika
3.bhoomi
4.gudda
5.akasha
Anna or akka nanige nivu yava class hell Nanu answer kalistine
Similar questions