India Languages, asked by surendrar817, 7 hours ago

| ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ. ರಂಜಾನ್ ಹಬ್ಬದ ತಗದು ಯಾವಾಗ ಕರವಾವಾಗ? ಮಜಾನ್ ಹಬ್ಬದ ಸಮಯದಲ್ಲಿ ತಯಾರಿಸುವ ವಾದಗಳು ಇಂಡರ ಗಳಿಂಮರು ಮುರಿದುಕುರಿಗಳ ಪಂಚಮಿಯು ನಮ್ಮ ಶಿವ * ಹಾರುತ್ತಿದ್ದವರ ವಹಾರುತಿHiiiiiiii​

Answers

Answered by harinder172j
1

Answer:

Hope it's correct thank you

Attachments:
Answered by meghaqueen265
1

Answer:

ಮುಸ್ಲಿಂ ಬಾಂಧವರ ಪ್ರಮುಖ ಹಬ್ಬಗಳೆಂದರೆ ರಂಜಾನ್, ಬಕ್ರೀದ್. ಈ ವರ್ಷ ಬಕ್ರೀದ್ ಹಬ್ಬ ಜುಲೈ 9ಕ್ಕೆ ಬಂದಿದೆ. ಈ ಹಬ್ಬವನ್ನು ಈದ್ ಉಲ್ ಅಧಾ ಎಂಬ ಹೆಸರಿನಿಂದಲೂ ಕರೆಯಲಾಗುವುದು.

Eid-al-Adha Mubarak 2021

ತ್ಯಾಗ, ಬಲಿದಾನ ಸಾಂಕೇತವಾಗಿ ಬಕ್ರೀದ್‌ ಹಬ್ಬವನ್ನು ಆಚರಿಸಲಾಗುವುದು. ಪ್ರವಾದಿ ಇಬ್ರಾಹೀಮರು ದೇವರಿಗಾಗಿ ತಮ್ಮ ಪ್ರೀತಿಯ ಮಗ ಇಸ್ಮಾಯಿಲ್‌ರನ್ನೂ ತ್ಯಾಗ ಮಾಡಲು ಸಿದ್ಧರಿದ್ದರು. ದೇವರು ಅವರ ತ್ಯಾಗಕ್ಕೆ ಮೆಚ್ಚಿ, ಮಗನ ಬದಲಿಗೆ ಕುರಿಯನ್ನು ಬಲಿ ಪಡೆಯುತ್ತಾರೆ.

Explanation:

please mark me as brainlist please mark me as brainlist please

Similar questions