ಸಸ್ಯದ ಸಂತಾನೋತ್ಪತ್ತಿಯಿಂದ ಮಾನವನೂ ಸೇರಿದಂತೆ ಪ್ರಾಣಿಗಳಿಗೆ ರೇಕ ಅನುಕೂಲಗಳಿವೆ. ಗೆಳೆಯ/ಗೆಳತಿಯರೊಂದಿಗೆ ಚರ್ಚಿಸಿ, ಪಟ್ಟಿ ಮಾಡು.
Answers
Answered by
0
Answer:
ಪ್ರತಿಯೊಂದು ಜೀವಿಗಳ ಪ್ರಮುಖವಾದ ಏಳು ಗುಣಲಕ್ಷಣಗಳೆಂದರೆ ಚಲನೆ,ಉಸಿರಾಟ,ಬೆಳವಣಿಗೆ,ವಿಸರ್ಜನೆ,ಪೋಷಣೆ,ಸಂವೇದನೆ ಮತ್ತು ಸಂತಾನೋತ್ಪತ್ತಿ.ಸಸ್ಯಗಳಲ್ಲಿ ಸಂತಾನೋತ್ಪತ್ತಿಯು ಪ್ರಮುಖವಾಗಿ ಎರಡು ವಿಧಗಳಲ್ಲಿ ನಡೆಎಯುತ್ತದೆ.೧)ಅಲೈಂಗಿಕ ಸಂತಾನೋತ್ಪತ್ತಿ ಮತ್ತು ೨)ಲೈಂಗಿಕ ಸಂತಾನೋತ್ಪತ್ತಿ.[೧]
ಹೂ ಬಿಡದ ಸಸ್ಯಗಳು ಅಥವಾ ಅನಾವೃತ ಬೀಜ ಸಸ್ಯಗಳು.
ಹೂ ಬಿಡುವ ಸಸ್ಯಗಳು ಅಥವಾ ಆವೃತ ಬೀಜ ಸಸ್ಯಗಳು.
Explanation:
Mark as a brainliest please please please please
Similar questions