India Languages, asked by sv6903468, 2 months ago

ಸಲಹಿದರು . . ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರ ಪದವನ್ನು ಆರಿಸಿ ಬರೆಯಿರಿ. ೧. ತ್ರೇತಾಯುಗದಲ್ಲಿ ಶ್ರೀಗುರುವು ಶಿಷ್ಯನಿಗೆ ಬುದ್ಧಿಯನ್ನು ಹೀಗೆ ಕಲಿಸುತ್ತಿದ್ದರು : ಅ) ಬಡಿದು ಆ) ಬೈದು ಇ) ವಂದಿಸಿ ಈ) ಝಂಕಿಸಿ ೨. ಆಯ್ದಕ್ಕಿ ಮಾರಯ್ಯನ ಅಂಕಿತ ನಾಮ : ಅ) ಗುಹೇಶ್ವರ ಆ) ಅಮುಗೇಶ್ವರ ಇ) ಅಮರೇಶ್ವರಲಿಂಗ ಈ) ಅಪ್ಪಣ್ಣಪ್ರಿಯ. ೩. ' ಕೋಗಿಲೆ' ಪದದ ತದ್ಭವ ರೂಪ : ಅ) ಕೋಕಿಲ ಆ) ಸಂಕಿಲಾ ಇ) ಕೋಕಿಲೆ ಈ) ಕೊಕಿಲಾ ೪. 'ಜಂಗಮ' ಪದದ ವಿರುದ್ದಾರ್ಥಕ ಪದ : ಅ) ವಿರಕ್ತಿ ಆ) ವಿದ್ವಾಂಸ ಇ) ಗುರು ಈ) ಸ್ಥಾವರ ೫, “ತನುವ ಕರಗಿಸಿ ಕಾಯ ಮರುಗಿಸಿ ವಿದ್ಯೆಯನ್ನು ಕಲಿತಿಹೆ ” ಎನ್ನುವವರು : ಈ) ವಿದ್ಯಾರ್ಥಿಗಳು ಅ) ಶಿವಶರಣರು ಆ) ಬುದ್ಧಿಹೀನರು ಇ) ಸಾಮಾನ್ಯರು​

Answers

Answered by Anonymous
1

1 ಬಡಿದು

2.ಅಮರೇಶ್ವರಲಿಂಗ

3.ಕೋಕಿಲ

4.ಸ್ಥಾವರ

Similar questions