ಕಟ್ಟುವುದು ಕಠಿಣ ಕೆಡವುದು ಸುಲಭ
Answers
Answered by
13
ನಮ್ಮ ಪೂವಿಕರು ಪ್ರತಿಯೊಂದು ಘಟ್ಟದಲ್ಲಿಯೂ ಗಾದೆ ಮಾತುಗಳನ್ನು ಬಳಸಿ,ಬಾಷೆಯ ಸೌಂದರ್ಯವನ್ನ,ಮಾತಿನ ವೈಕರಿಯನ್ನ ಕಂಡುಕೊಂಡಿದ್ದರು.ಆದರೆ ಇಂದು ಆ ಗಾದೆ ಮಾತುಗಳು ಕೇಳಿಬರುವುದು,ತುಂಬ ಕಠಿಣವಾಗಿದೆ.ಕೇವಲ ಪರೀಕ್ಷೆಗಳಲ್ಲಿ ಮಾತ್ರ ಮಕ್ಕಳಿಗೆ ಕೆಲವೊಂದು ಗಾದೆ ಮಾತುಗಳು ಪರಿಚಿತವಾಗಿವೆ.ಸಾಯೋವರೆಗು ಮನುಷ್ಯ್ಂಗೆ ಕಾಡೋದು ಒಂದೆ ವಸ್ತು .."ಅರ್ಥ".. ಜೊತೆಗೆ ಇದ್ದಾಗ ಸುಮ್ನೆ ಇರಲ್ಲ ... ಇಲ್ದೆ ಇದ್ದಾಗ ಸುಮ್ನೆ ಇರಕ್ಕೆ ಬಿಡಲ್ಲ ... !!!!
2. ಜ್ಯೋತಿಷ್ಯ ಎನ್ನುವುದು ಕಟ್ಟುಕಥೆ... ಹೇಳುವವನು ದಡ್ದ .... ಕೇಳುವವನು ಶತದಡ್ಡ
3. ಏನು ಮಾಡುವುದು ಈಗಿನ ಕಾಲದಲ್ಲಿ ಸತ್ಯ ಹೇಳುವುದೆಂದರೆ - ಚರಂಡಿ ಅಲ್ಲಿಯ ಕಸವನ್ನು ನಮ್ಮ ಕೈಯಲ್ಲಿ ಎತ್ತಿ ಬೇರೆಯವರ ಮುಖಕ್ಕೆ ಎಸೆದ ಹಾಗೆ
4. ನೈಸರ್ಗಿಕವಾಗಿ ಹುಟ್ಟುವ ಪ್ರೀತಿಗೆ ಎಲ್ಲವನ್ನು ಎದುರಿಸುವ ಶಕ್ತಿ ಇರುತ್ತೆ ... ವಾಸ್ತವತೆಯ ವಿಷಯಗಳ ಅಡಿಯಲ್ಲಿ ಹುಟ್ಟುವ ಪ್ರೀತಿಗೆ ಆ ಶಕ್ತಿ ಇರಲ್ಲ !!!

Similar questions