English, asked by sindhukantha203, 18 days ago

ಆ. ಈ ವಾಕ್ಯದಲ್ಲಿರುವ ಕರ್ಮಪದವನ್ನು ಗುರುತಿಸಿ.- ಕೃಷ್ಯನು ಕಂಸನನ್ನು ಕೊಂದನು.​

Answers

Answered by cmjdvg
0

Answer:

ಕಂಸ

Explanation:

ಕೃಷ್ಣನು ಕಂಸನನ್ನು ಕೊಂದನು

ಕೃಷ್ಣ - ಕರ್ತೃ ಪದ

ಕಂಸ - ಕರ್ಮ ಪದ

ಕೊಂದನು - ಕ್ರಿಯಾ ಪದ

Similar questions