India Languages, asked by dabodiya4982, 1 year ago

ನಡುವಿನ ಪಟ್ಟಿ .......ಸಮನಾರ್ಥಕ ಪದ

Answers

Answered by helper016455
0

Answer:

ನಾನು ತುಂಬಾ ಯೋಚಿಸಬೇಕಾಯ್ತು ಈ ಉತ್ತರವನ್ನು ಬರೆಯಲು, ಮರೆತು ಹೋಗಿರುವ ಪದಗಳು ನೆನಪೇ ಬರುತ್ತಿಲ್ಲ.

ಕೆಳಗಿನ ಪದಗಳು ಇಂದು ಬೆಂಗಳೂರು/ಮೈಸೂರು ಕಡೆ ಅಷ್ಟಾಗಿ ಕೇಳಿಬರುವುದಿಲ್ಲ.

೧. ಸೀಸೆ - ಬಾಟ್ಟಲ್

೨. ಚೌಕ - ಟವೆಲ್

೩. ಬೊಳ್ಳು - ಹಗುರ ಗೆ ಇನ್ನೊಂದು ಪದ

೪. ಅಡಿ - ಕೆಳಗೆ ಗೆ ಇನ್ನೊಂದು ಪದ

೫. ಬುಡ್ಡಿದೀಪ

೬. ಲೆಕ್ಕ - ಗಣಿತ ಅನ್ನಲು ಹಾಗೆ ಹೇಳುತ್ತಿದ್ದರು, ಈಗ maths ಅನ್ನುತ್ತಾರೆ

೭. ಪೆಚ್ಚ/ಪೆಚ್ಚಿ - ಮಂಕಾಗಿ ಅಥವಾ ಪೆದ್ದನ ಹಾಗೆ ಆಡಿದಾಗ ಬಳಸುವ ಪದ

೮. ಹೊಟ್ಟೆಬಾಕ - ಅತಿಯಾಗಿ ತಿನ್ನುವವರಿಗೆ ಹೇಳುವ ಪದ

೯. ಗರ/ದಾಳ - ಪಗಡೆ ಅಥವಾ ಕವಡೆ ಇಂದ ಆಡುವಾಗ ಬಳಸುವ ಪದ

೧೦. ಶ್ಯಾನೆ - ಹೆಚ್ಚು / ಜಾಸ್ತಿ

೧೧. ಹೊತ್ತಾರೆ - ಬೆಳಗ್ಗೆ

೧೨. ಕೆಪ್ಪ - ಕಿವುಡ

೧೩. ಪೊಳ್ಳು - ಏನು ಇಲ್ಲದ, void ಅನ್ನುವ ಅರ್ಥ.

೧೪. ಬಿರುಸು - tough

೧೫. ದೊಗಳೆ - ಅಗಲ ಅನ್ನುವುದಕ್ಕೆ ಇನ್ನೊಂದು ಪದ

೧೬. ಪೆಂಗ - ಹುಚ್ಚ ಎಂಬ ಅರ್ಥದಲ್ಲಿ ಬಳಸುವ ಪದ.

Similar questions