India Languages, asked by mohithkeerthana, 10 months ago

0:06
10:18 pm.
Venkata Swamy High Schools
Forwarded
ಮನೆಯಲ್ಲಿ ಕುಳಿತು ಬೇಸರಗೊಂಡಿದ್ದೀರಾ.
ಹಾಗಾದರೆ ಇದನ್ನು ಓದಿ ಉತ್ತರ ಹುಡುಕಿ ಬೇಸರ
ಕಳೆಯುವುದು.
ಅಳಿಯಂದಿರೇ ನಮ್ಮಮನೆಗೆ ಒಂದ್ಘಾರಿ ಬಂದು
ಹೋಗಿ ಎಂದು ಮಾವ ಹೇಳಿದ.
ಅದಕ್ಕೆ ಅಳಿಯ ನಾನು ಯಾವ ದಿನಾಂಕದಂದು
ಬರುತ್ತೇನೋ ಆ ದಿನಾಂಕದಷ್ಟು "ಗ್ರಾಂ ತೂಕದ |
ಬಂಗಾರದ ನಾಣ್ಯಗಳನ್ನು ಕೊಡಬೇಕೆಂದು ಹೇಳಿದ.
ಮಾವ ಹಾಗೆ ಆಗಲಿ ಎಂದ. ಅಳಿಯ ಸರಿ ನಾನು
ಆಗಸ್ಟ್ ತಿಂಗಳಲ್ಲಿ ಬರುತ್ತೇನೆ ಎಂದು ಹೇಳಿದ.
ಮಾವ ಸೀದ ಅಕ್ಕಸಾಲಿಯ ಬಳಿಹೋಗಿ
ವಿಷಯತಿಳಿಸಿ ನನಗೆ 1 ರಿಂದ 31 ಗ್ರಾಂ ತನಕದ
ಎಲ್ಲಾ ನಾಣ್ಯಗಳನ್ನು ಮಾಡಿ ಕೊಡಲು ಕೇಳಿದ.
ಬುದ್ದಿವಂತನಾದ ಅಕ್ಕಸಾಲಿ ನಾನು ಕೇವಲ 5
ನಾಣ್ಯಗಳನ್ನು ಮಾಡಿ ಕೊಡುತ್ತೇನೆ ನಿನ್ನ ಅಳಿಯ
ಯಾವದಿನ ಬಂದರೂ ಸರಿದೂಗಿಸಬಹುದು ಎಂದು
ಹೇಳಿ 5 ನಾಣ್ಯಗಳನ್ನು ಮಾಡಿಕೊಡುತ್ತಾನೆ.
ಪ್ರಶ್ನೆ :- ಹಾಗಾದರೆ ಆ ನಾಣ್ಯಗಳು ಎಷ್ಟೆಷ್ಟು ಗ್ರಾಂ
ತೂಕದವು ?
ನಾಣ್ಯಗಳು ಎಷ್ಟೆಷ್ಟು ಗ್ರಾಂ ತೂಕದವು ? 10:18pm
Tyne a message​

Answers

Answered by puttu5927
0

Answer:

4.5.9.10.12-------------

Similar questions