English, asked by arunns, 2 months ago

03) ತ - ವರ್ಗದ ಅನುನಾಸಿಕ ಅಕ್ಷರವನ್ನು
ಹೊಂದಿದ ಪದವಿದು.​

Answers

Answered by Bhat123
0

ಉತ್ತರ:

ತ - ವರ್ಗದ ಅನುನಾಸಿಕ ಅಕ್ಷರವನ್ನು  ಹೊಂದಿದ ಪದವಿದು: ​ನದಿ.

ಬೇರೆ ಉದಾಹರಣೆಗಳು: ನಯನ, ನೃತ್ಯ, ನವಜಾತ; ಮುಂತಾದವು...

Similar questions