World Languages, asked by saiprasatth2010, 2 months ago

['ಬಿ' - ಕ್ರಿಯಾಶೀಲ ಬರವಣಿಗೆ - 06 ಅಂಕಗಳು]
2) ನಿಮ್ಮ ತರಗತಿ ಶಿಕ್ಷಕರಿಗೆ ಎರಡು ದಿನದ ರಜೆ ಕೊರಿ ಒಂದು ಪತ್ರವನ್ನು ಬರೆಯಿರಿ.​

Answers

Answered by nishagowda1908
0

Answer:

ಇ0ದ

ಲತಾ

9ನೇ ತರಗತಿ ‘ಡಿ’ ವಿಭಾಗ

ಸರ್ಕಾರಿ ಪ್ರಾರ್ಥಮಿಕ ಶಾಲೆ

ಮ೦ಡ್ಯ

ನಾಗಮ೦ಗಲ

ಗೆ

ಮಾನ್ಯ ತರಗತಿ ಶಿಕ್ಷಕರು

ಸರ್ಕಾರಿ ಪ್ರಾರ್ಥಮಿಕ ಶಾಲೆ

ಮ೦ಡ್ಯ

ಮಾನ್ಯರೇ,

ವಿಷಯ: ಎರಡು ದಿನ ರಜೆ ಕೋರುವ ಕುರಿತು

ನಾನು ನಿಮ್ಮ ವಿದ್ಯಾರ್ಥಿಯಾಗಿದ್ದು , 9ನೇ ತರಗತಿಯಲ್ಲಿ ಓದುತ್ತಿರುವೆ. ನಾನು ತಪ್ಪದೆ ಪ್ರತಿದಿನ ತರಗತಿಗೆ ಹಾಜಾರಾಗುತ್ತಿರುವೆ, ಈಗ ಮನೆಯಲ್ಲಿ ಅಣ್ಣನ ಮದುವೆ ಇರುತ್ತದೆ. ಆದ ಕಾರಣ ತಾವು ನನಗೆ ಎರಡು ದಿನ ರಜೆ ಕೊಡುವಿರೆಂದು ಭಾವಿಸಿರುವೆ.

ವಂದನೆಗಳೊಂದಿಗೆ

ತಮ್ಮ ವಿಧೇಯ ವಿದ್ಯಾರ್ಥನಿ

ಲತಾ

Similar questions