Hindi, asked by varun200664, 5 months ago

1."ಬೆಟ್ಟದಾವರೆ "ಪದವು ಈ ಸಂಧಿಗೆ ಉದಾಹರಣೆಯಾಗಿದೆ .
   1.ಲೋಪ ಸಂಧಿ           2.ಆಗಮ ಸಂಧಿ   
    3.ಆದೇಶ ಸಂಧಿ           4.ಸವರ್ಣದೀರ್ಘ ಸಂಧಿ 
.
2.'ಕೊನರು 'ಪದದ ಅರ್ಥ
  1.ಮೊಗ್ಗು     2.ಚಿಗುರು   3.ಮೊದಲು    4.ಕೆಲಸ

3.'ಆಶಾವಾದಿ 'ಪದದ ವಿರುದ್ಧ ಪದವಿದು .
     1.ಸ್ವಾಭಿಮಾನಿ             2.ನಿರಾಶಾವಾದಿ    3.ಪರಾವಲಂಬಿ                4.ನಿಸ್ವಾರ್ಥಿ.

4.'ಕಾರ್ಯ 'ಪದದ  ತದ್ಭವ ರೂಪ ವಿದು -
    1.ಕಾಯ     2.ಕಜ್ಜ       3.ಕಾರ್ಯ     4. ಕಾವ್ಯ .​

Answers

Answered by qwblackurnrovers
0

1 . ಬೆಟ್ಟದಾವರೆ ಅಂದ್ರ್ ಸವರ್ಣದೀರ್ಘ ಸಂಧಿ

  • ಬೆಟ್ಟದಾವರೆ ಯು ಭಾರತದ ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾದಲ್ಲಿ ಕಂಡುಬರುವ ಒಂದು ನಿತ್ಯಹರಿದ್ವರ್ಣ ಸಸ್ಯವಾಗಿದೆ.
  • ಇದರ ಎಲೆಗಳು ಬಹಳ ಬಿಸಿಲನ್ನು ತಡೆದುಕೊಳ್ಳಬಲ್ಲವು.
  • ಈ ಸಸ್ಯದಿಂದ "ಮಕರಂಗ ಅಂಟು" ಎಂದು ಕರೆಯಲಾಗುವ ಒಂದು ಕಡುಗೆಂಪು ಬಣ್ಣದ ರಾಳವನ್ನು ಪಡೆಯಲಾಗುತ್ತದೆ. ಎರಡೂ ದೇಶಗಳಲ್ಲಿ ಈ ಸಸ್ಯದ ಅನೇಕ ಭಾಗಗಳನ್ನು ಆಯುರ್ವೇದಿಕ ಔಷಧಿಗಾಗಿ ಬಳಸಲಾಗುತ್ತದೆ.

2. ಮೊಗ್ಗು

  • ಮೊಗ್ಗು ಎಂದರೆ ಬೆಳವಣಿಗೆಯಾಗಿರದ ಅಥವಾ ಮೂಲಾವಸ್ಥೆಯ ಕುಡಿ ಮತ್ತು ಸಾಮಾನ್ಯವಾಗಿ ಎಲೆಯ ಸಂಧಿಕೋನದಲ್ಲಿ ಅಥವಾ ಕಾಂಡದ ತುದಿಯಲ್ಲಿ ಸ್ಥಿತವಾಗಿರುತ್ತದೆ.
  • ಒಮ್ಮೆ ರೂಪಗೊಂಡ ಮೇಲೆ, ಮೊಗ್ಗು ಸ್ವಲ್ಪ ಕಾಲ ಜಡ ಸ್ಥಿತಿಯಲ್ಲಿ ಇರಬಹುದು, ಅಥವಾ ತಕ್ಷಣ ಕುಡಿಯಾಗಿ ರೂಪಗೊಳ್ಳಬಹುದು.
  • ಮೊಗ್ಗುಗಳು ಹೂವುಗಳು ಅಥವಾ ಗಿಡ್ಡನೆಯ ಕುಡಿಗಳನ್ನು ವಿಕಸಿಸಲು ವಿಶೇಷೀಕೃತಗೊಂಡಿರಬಹುದು, ಅಥವಾ ಸಾಮಾನ್ಯ ಕುಡಿ ಬೆಳವಣಿಗೆಯ ಸಂಭ್ಯಾವ್ಯತೆಯನ್ನು ಹೊಂದಿರಬಹುದು.

3. ನಿರಾಶಾವಾದಿ

  • ನಿರಾಶಾವಾದ ವು ಜೀವನವನ್ನು ನಕಾರಾತ್ಮಕವಾಗಿ ಗ್ರಹಿಸುವ ಮನಸ್ಸಿನ ಸ್ಥಿತಿಯಾಗಿದೆ, ಇದನ್ನು ಲ್ಯಾಟಿನ್ ಪದ ಪೆಸ್ಸಿಮಸ್ ‌ನಿಂದ (ಕೆಟ್ಟದ್ದು) ಪಡೆಯಲಾಗಿದೆ. ನೈಜತೆಯ ನಿರ್ಣಯಗಳು ನಿಸ್ಸಂಶಯವಾಗಿದ್ದರೂ, ಮೌಲ್ಯ ನಿರ್ಣಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಗಮನಾರ್ಹವಾಗಿ ವ್ಯತ್ಯಾಸಗೊಳ್ಳಬಹುದು.
  • ಇದಕ್ಕೆ ಹೆಚ್ಚು ಸಾಮಾನ್ಯವಾದ ಉದಾಹರಣೆಯೆಂದರೆ "ಲೋಟವು ಅರ್ಧ ಖಾಲಿಯಿದೆಯೇ ಅಥವಾ ಅರ್ಧ ತುಂಬಿದೆಯೇ?" ಎಂಬ ಸ್ಥಿತಿ.
  • ಇಂತಹ ಪರಿಸ್ಥಿತಿಗಳನ್ನು ಉತ್ತಮವಾದುದೆಂದು ಅಥವಾ ಕೆಟ್ಟದೆಂದು ನಿರ್ಣಯಿಸುವ ಮಾನವನ್ನು ಅನುಕ್ರಮವಾಗಿ ವ್ಯಕ್ತಿಯ ಆಶಾವಾದ ಅಥವಾ ನಿರಾಶಾವಾದದಿಂದ ವಿವರಿಸಬಹುದು.

4.ಕಾರ್ಯ

  • ಆಗ ಮೋಶೆಯು ಇವರಿಗೆನೀವು ಈ ಕಾರ್ಯ ವನ್ನು ಮಾಡಿದರೆ ನೀವು ಕರ್ತನ ಮುಂದೆ ಯುದ್ದಕ್ಕೆ ಸಿದ್ಧವಾಗಿದ್ದರೆಆಗ ಅವರು ಒಬ್ಬರಿಗೊ
  • ಬ್ಬರುಈ ಕಾರ್ಯ ವನ್ನು ಮಾಡಿದವನಾರು ಅಂದರು ಅವರು ವಿಚಾರಿಸಿ ಕೇಳಿದಾಗ ಅವರುಯೋವಾಷನ ಮಗನಾದ ಗಿದ್ಯೋನನು ಈ ಕಾರ್ಯ ಮಾಡಿದನು ಅಂದರುಇದಲ್ಲದೆ ಸೌಲನ ಮಗಳಾದ ವಿಾಕಲಳು ದಾವೀದನನ್ನು ಪ್ರೀತಿಮಾಡಿದಳು ಅದು ಸೌಲನಿಗೆ ತಿಳಿಸಲ್ಪಟ್ಟಾಗ ಆ ಕಾರ್ಯ ಅವನಿಗೆ ಯುಕ್ತವಾಗಿ ತೋರಿತು

#SPJ1  

Answered by ravisb2225
1

ಒಮ್ಮೆ ಒಮ್ಮೆ ಪದವು ಈ ಸಂದಿಗೆ ಉದಾಹರಣೆಯಾಗಿದೆ

Similar questions