1. ಕನ್ನಡ ವರ್ಣಮಾಲೆಯ ವಿವರ ಇರುವ
ಕನ್ನಡದ ಒಂದು ಶಾಸನ.
(1) ಹಲ್ಮಡಿ ಶಾಸನ
(2) ಜಿನವಲ್ಲಭನ ಶಾಸನ
(3) ಕೆರೆಸಂತೆ ಶಾಸನ
(4) ತಳಂಗೆರೆ ಶಾಸನ
Answers
Answer:
fxffrsfxfykxxf
Explanation:
- tuxukhhhhhk
Answer:
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಂಗಾಧರ ಶಾಸನ[೧] ಅಥವಾ ಜಿನವಲ್ಲಭ ಶಾಸನ[೨], ಕುರಿಕ್ಯಾಲ ಶಾಸನ ಇತ್ಯಾದಿ ಹೆಸರುಗಳಿಂದ ಇದನ್ನು ಕರೆಯಲಾಗುತ್ತದೆ.
Explanation:
Step 1: ಆಂದ್ರದ್ರಪ್ರದೇಶ ರಾಜ್ಯದ ಕರಿಂನಗರ ಜಿಲ್ಲೆಯ ಗಂಗಾಧರ ಎಂಬ ಗ್ರಾಮದ ಬೊಮ್ಮಲಗುಡ್ಡ ಎಂಬಲ್ಲಿ ಈ ಶಾಸನ ಇದೆ. ಬೊಮ್ಮಲಗುಡ್ಡದ ದಕ್ಷಿಣಕ್ಕೆ ಕುರಿಕ್ಯಾಲ ಎಂಬ ಇನ್ನೊಂದು ಗ್ರಾಮವಿದೆ. ಹೀಗಾಗಿ ಈ ಶಾಸನಕ್ಕೆ ಗಂಗಾಧರ ಶಾಸನ ಎಂಬ ಹೆಸರು ಬಂತು.ಇದನ್ನು ಜಿನವಲ್ಲಭ ಶಾಸನ ಎಂದು ಕರೆಯಲಾಗುತ್ತದೆ.ಇದು ಬಂಡೆಗಲ್ಲಿನ ಶಾಸನ.
Step 2: ಈ ಶಾಸನವನ್ನು ಜಿನವಲ್ಲಭನೇ ಬರೆಸಿದ್ದಾನೆ ಎಂಬುದು ತಿಳಿಯುತ್ತದೆ. ಅವನ ಅಣ್ಣನಾದ ಕವಿತಾಗುಣಾರ್ಣವ ಪಂಪನಿಗೆ ಅಶ್ರಯದಾತ ಅರಿಕೇಸರಿಯ ಧರ್ಮಪುರಿ ಎಂಬ ಗ್ರಾಮವನ್ನು ದತ್ತಿಕೊಟ್ಟದ್ದು ದಾಖಲೆಯಾಗಿದೆ.ಪಂಪನು ಬರೆದ ವಿಕ್ರಮಾರ್ಜುನ ವಿಜಯ ಕೃತಿಯನ್ನು ಮೆಚ್ಚಿ ದತ್ತಿ ನೀಡಿದ್ದಾನೆ ಎಂಬುದನ್ನು ಜಿನವಲ್ಲಭ ಬರೆಸಿದ್ದಾನೆ. ಚನ್ನವೃಷಭಾದ್ರಿಯ ಪರಿಸರದಲ್ಲಿ ಪ್ರಥಮ ತೀರ್ಥಂಕರನಾದ ಆದಿನಾಥನ ಬಿಂಬಗಳು, ಚಕ್ರೇಶ್ವರ ವಿಗ್ರಹ,ಅಕ್ಕಪಕ್ಕದಲ್ಲಿ ಇತರ ಪ್ರತಿಮೆಗಳು. ಸಿದ್ಧ ಶಿಲೆಯ ಹಿಂಭಾಗದ ಬೆಟ್ಟದಲ್ಲಿ ತ್ರಿಭುವನ ತಿಲಕ ಹೆಸರಿನ ಬಸದಿ ಇದೆ.ತನ್ನ ಅಣ್ಣನಾದ ಕವಿತಾಗುಣಾರ್ಣವ ವಿಲಾಸ ಎಂಬ ಉದ್ಯಾನವನ ಇತ್ತು ಎಂಬುದನ್ನು ಹೇಳಿಕೊಂಡಿದ್ದಾನೆ. ಶಾಸನವು ನಮಃ ಸಿದ್ದಭ್ಯ ಎಂಬ ಉವಾಚದಿಂದ ಆರಂಭಗೊಳ್ಳುತ್ತದೆ. ಜಿನವಲ್ಲಭನ ಗುಣಾಪೇಕ್ಷೆಯನ್ನು ಮಾಡುತ್ತಾ ತೆಲುಗು ಭಾಷೆಯಲ್ಲಿ ಶಾಸನ ಮುಗಿಯುತ್ತದೆ.
Step 3: ಮಹಾಕವಿ ಪಂಪನ ತಂದೆಯ ಹೆಸರು ಅಭಿರಾಮದೇವರಾಯ ಎಂಬುದು ತಿಳಿಯುತ್ತದೆ. ಪಂಪ ಭಾರತದಲ್ಲಿ ಬರುವ 'ರತ್ನಾಕರಜ್ಞಾನ ತಮೋನಿರದನಭಿರಾಮದೇವರಾಯಂ'ಪಂಪನ ತಂದೆಯ ಹೆಸರು ಬೀಮಪಯ್ಯ ಎಂಬುದು ಖಚಿತವಾಗುತ್ತದೆ.
ಪಂಪನ ತಾಯಿ ಅಬ್ಬಣಬ್ಬೆ- ಶಾಸನದಲ್ಲಿ ಬರುವ ಸಾಲು 'ಬೆಳ್ವೊಲಲದ ಅಣ್ಣಗೆರೆಯ ಜೋಯಿದ ಸಿಂಘದ ಮರ್ಮಳ್ ಅಬ್ಬಣಬ್ಬೆ'.
ಆ ಕಾಲದಲ್ಲಿ ರಾಷ್ಟ್ರಕೂಟರ ಮಾಂಡಳಿಕ ಅಳ್ವಿಕೆ ಮಾಡುತ್ತಿದ್ದ.
ಪಂಪನ ಹಿರಿಯರು ವೆಂಗಿಪಳುವಿನಲ್ಲಿ ವಾಸಮಾಡುತ್ತಿದ್ದರು. ಶಾಸನದಲ್ಲಿ ಬರುವ ಸಾಲು 'ಬಾಪಡ್ಲಾಡ್'. ಈಗಿನ ಆಂಧ್ರದ ಗುಂಟೂರು ಜಲ್ಲೆಯಲ್ಲಿ ಬರುವ ಊರು.
ಪಂಪನ ಗುರುಗಳು 'ಜಿನನಂದಿ ಭಟ್ಟಾರಕರು .
Learn more about similar questions visit:
https://brainly.in/question/17871815?referrer=searchResults
https://brainly.in/question/30013934?referrer=searchResults
#SPJ3