India Languages, asked by patilsuvarna5688, 7 hours ago

1. ಕೆಳಗಿನ ಬಿಟ್ಟಿರುವ ಸ್ಥಳಗಳನ್ನು ಸರಿಯಾದ ಪದಗಳಿದ ತುಂಬಿರಿ: 1) ಲೋಕಾಯುಕ್ತ ಸಂಸ್ಥೆಯನ್ನು ನಿಯಂತ್ರಣಕ್ಕೆ ಸ್ಥಾಪಿಸಲಾಗಿದೆ. 2) ನೀಲಿ ನೀರಿನೀತಿಯನ್ನು ಜಾರಿಗೆ ತಂದವನು 3) ದಿವಾನಿ ಅದಾಲತ್ ನ್ಯಾಯಾಲಯವನ್ನು ಸ್ಥಾಪಿಸಿದವನು 4) 1453ರಲ್ಲಿ ಟರ್ಕರು ನಗರವನ್ನು ವಶಪಡಿಸಿಕೊಂಡರು. 5) ವರ್ಣ ವ್ಯವಸ್ಥೆಯಲ್ಲಿ ಶೂದ್ರರಿಗಿಂತ ಕೆಳಗಿನವರೇ 6) ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ರಾಜ್ಯ 7) ಶಿಕ್ಷಣ ಸಾರ್ವಜನಿಕರ ಸ್ವತ್ತಾಗಬೇಕು ಎಂದವರು​

Answers

Answered by shashidhargr523
1

Explanation:

lokaayukta samsteyanu ___ ನಿಯಂತ್ರಣಕ್ಕೆ ಸ್ಥಾಪಿಸಲಾಯಿತು

Answered by spoorthiKT
3

Answer:

1.ಭ್ರಷ್ಟಾಚಾರ...2. ಫಾನ್ಸಿಸ್ಕೊ ಡಿ ಆಲ್ಮೆಡ.....3. ವಾರನ್ ಹೇಸ್ಟಿಂಗ್....4. ಕಾನ್ ಸ್ಟಾಂಟಿನೋಪಲ್....6. ಹೈದ್ರಾಬಾದ್ ಸಂಸ್ಥಾನ

Similar questions