Art, asked by ashwinickamble248, 9 months ago

1. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಲು ಸೂಕ್ತವಾದ |
ಬರೆಯಿರಿ.ಉತರ
ಎ) ಅಂಬೇಡ್ಕರ್
1) ಸಂಸ್ಥಾನಗಳ ವಿಲೀನೀಕರಣವನ್ನು ಯಶಸ್ವಿಯಾಗಿ ನಿರ್ವಹಿಸಿದವರು
ಬಿ) ಬಾಬು ರಾಜೇಂದ್ರ ಪ್ರಸಾದ್
ಸಿ) ಸರ್ದಾರ್ ವಲ್ಲಭಭಾಯ್ ಪಟೇಲ್
2) ಭಾರತ ಸಂವಿಚಧಾನವನ್ನು ಅಂಗೀಕರಿಸಿದ ವರ್ಷ
ಎ) 1947
ಬಿ) 1949
ಸಿ) 1950
3) ಸಂವಿಧಾನದ 42ನೇ ತಿದ್ದುಪಡಿ ಮೂಲಕ
ಸೇರಿಸಲಾಗಿದೆ.
ಪ್ರಜಾಪ್ರಭುತ್ವ ಬಿ) ಶಿಕ್ಷಣ
೫) ಜಾತ್ಯಾತೀತ
II. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೇ ಪದಕ್ಕೆ ಸಂಬಂಧಿಸಿದ ನಾಲ್ಕು
ಬರೆಯಿರಿ.
1) ರೈಲ್ವೆ ಇಲಾಖೆ
: ಕೇಂದ್ರ ಪಟ್ಟಿ
: : ಶಿಕ್ಷಣ
*
2) ಸ್ವಾತಂತ್ರ್ಯದ ಹಕ್ಕು : ಮೂಲಭೂತ ಹಕ್ಕು : : ಸಂವಿಧಾನವನ್ನು ಗೌರವಿಸುವುದು
3) ಸಂವಿಧಾನ ರಚನಾ ಸಮಿತಿ ಅಧ್ಯಕ್ಷರು
ಅಧ್ಯಕ್ಷರು
ಡಾ|| ರಾಜೇಂದ್ರ ಪ್ರಸಾದ್
II, ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.
1) ಎಸ್.ನಿಜಲಿಂಗಪ್ಪ, ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯ, ಜವಹರಲಾಲ್ ನೆಹರು
2) ಏಕಪೌರತ್ವ, ಜಾತಿವ್ಯವಸ್ಥೆ, ಪಕ್ಷ ಪದ್ಧತಿ, ವಯಸ್ಕ ಮತದಾನ ಪದ್ಧತಿ
3) ಡಿ.9, 1946, ಡಿ.11, 1946, ಆ.15,1947, ಜ.26, 1950​

Answers

Answered by azeemshaikh0928
0

Answer:

this is in telugu or in a tamil

Similar questions