English, asked by chidanandpbadiger199, 5 months ago

ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಆರಿಸಿ:
1. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
1. ನವೆಂಬರ್ 26, 1949 ರಂದು ಸಂವಿಧಾನ ರಚನಾ ಸಭೆಯಿಂದ ಅಂಗೀಕರಿಸಲ್ಪಟ್ಟ ಕರಡು
ಸಂವಿಧಾನ ಮತ್ತು ಭಾರತದ ಸಂವಿಧಾನಗಳು ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿದ್ದವು.
2. ಭಾರತದ ಸಂವಿಧಾನದ ಪ್ರಕಾರ, ಸಂಸತ್ತು ಬೇರೆ ರೀತಿ ಕಾನೂನು ರೂಪಿಸಿಲ್ಲವಾದರೆ,
ಸುಪ್ರೀಂಕೋರ್ಟ್‌ನ ಎಲ್ಲಾ ನಡಾವಳಿಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳೆರಡಲ್ಲೂ
ನಡೆಯಬೇಕು.
ಮೇಲಿನ ಯಾವ ಹೇಳಿಕೆ/ಗಳು ಸರಿ?
(ಎ) 1 ಮಾತ್ರ
(ಬಿ) 2 ಮಾತ್ರ
(ಸಿ) 1 ಮತ್ತು 2
(ಡಿ) 1 ಅಥವಾ 2 ಯಾವುದೂ ಅಲ್ಲ​

Answers

Answered by diksha30508
0

Answer:

cant understand ...............

Similar questions