1. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಚಾಲುಕ್ಯರ ರಾಜಧಾನಿ ಯಾವುದು? ಅದು ಯಾವ ಜಿಲ್ಲೆಯಲ್ಲಿದೆ?
Answers
Answered by
8
ಪ್ರಶ್ನೆ:⤵️
ಚಾಲುಕ್ಯರ ರಾಜಧಾನಿ ಯಾವುದು? ಅದು ಯಾವ ಜಿಲ್ಲೆಯಲ್ಲಿದೆ?
ಉತ್ತರ:⤵️
★ಚಾಲುಕ್ಯರ ರಾಜಧಾನಿ - ಬಾದಾಮಿ
★ಪ್ರಸ್ತುತ ಬಾದಮಿಯು ಬಾಗಲಕೋಟ ಜಿಲ್ಲೆಯಲ್ಲಿದೆ.
★ಬಾದಾಮಿಯ ಪ್ರಾಚೀನ ಹೆಸರು - ವಾತಾಪಿ
★ಬಾದಾಮಿ ಚಾಲುಕ್ಯರ ರಾಜ್ಯ ಲಾಂಛನ ವರಾಹ
Similar questions