India Languages, asked by hemakrishnamurthyhem, 3 months ago

1.
2.
1 ಪ್ರತಿಯೊಂದು ಹೇಳಿಕೆಯ ಕೆಳಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸು
ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ.
'ಮನುಷ್ಯ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ
ಎ) ಅಂಕಿತನಾಮ
ಬ) ಅನ್ವರ್ಥನಾಮ
ಸಿ) ರೂಢನಾಮ
ಡಿ) ಸರ್ವನಾಮ
'ಹೆಮ್ಮರ' ಪದವು ಈ ಸಮಾಸಕ್ಕೆ ಉದಾಹರಣೆ
ಎ) ತತ್ಪುರುಷ
ಬಿ) ಕರ್ಮಧಾರಯ
ಸಿ) ದ್ವಿಗು
ಡಿ) ದ್ವಂದ್ವ
3. 'ಶ್ರೀ' ಪದದ ತದ್ಭವ ರೂಪ
ಎ) ಪಿರಿ
ಬಿ) ಹರಿ
ಸಿ) ಕರಿ
ಡಿ) ನರಿ
ಸೆರೆಯೊಳಗೆ' ಪದವು ಈ ಸಂಧಿಗೆ ಉದಾಹರಣೆ
ಎ) ಗುಣ ಸಂಧಿ
ಬಿ) ಲೋಪ ಸಂಧಿ
ಸಿ) ಆದೇಶ ಸಂಧಿ
ಡಿ) ಆಗಮ ಸಂಧಿ

Answers

Answered by khushidasd183
0

Answer:

1.rooda naama

2.karmadhareya samasa

3.siri

4.aagama sandhi

Similar questions