English, asked by ramyasandesh84, 9 months ago

ಸಮಾನಾರ್ಥಕ ಪದಗಳನ್ನು ಬರೆಯಿರಿ.
ಮಾದರಿ ರಾಜ + ಅರಸ, ಚಕ್ರವರ್ತಿ
1) ಸಮುದ್ರ :
2) ಗಾಳಿ :​

Answers

Answered by subaphysics
0

Answer:

೧. ಸಮುದ್ರ= ಸಾಗರ

೨. ಗಾಳಿ= ವಾಯು

Explanation:

ಸಮುದ್ರ ಪದದ ಇತರ ಸಮಾನಾರ್ಥಕ ಪದಗಳು - ಅಂಬುದ, ಕಡಲು, ರತ್ನಗರ್ಭ

ಗಾಳಿ ಪದದ ಸಮಾನಾರ್ಥಕ ಪದಗಳು - ವಾತ, ಹವೆ, ಅನಿಲ.

Similar questions