1.
ಈ ಕೆಳಗಿನ ಪ್ರಶ್ನೆಗಳಿಗೆ ಸೂಚನೆಗನುಸಾರವಾಗಿ ಉತ್ತರಿಸಿ :
ಯಾವುದಾದರೂ ಒಂದು ಪದಕ್ಕೆ ಅರ್ಥ ಬರೆಯಿರಿ.
ದಣಿವು,
ಎಣಿಕೆ
2. ಯಾವುದಾದರೂ ಒಂದು ಪದಕ್ಕೆ ವಿರುದ್ಧ ಪದ ಬರೆಯಿರಿ.
ಸಮಾಧಾನ, ಸನ್ಮಾನ
3. ಬಹುವಚನದಲ್ಲಿ ಬರೆಯಿರಿ.
ತಾಯಿಯ ಅತಿಯಾದ ಮುದ್ದಿನಿಂದ ಅವನು ಸೋಮಾರಿಯಾಗಿ ಬೆಳೆದ.
4, ಲಿಂಗ ಬದಲಿಸಿ ಬರೆಯಿರಿ.
ನ್ಯಾಯಾಧೀಶರು ತ್ವರಿತವಾಗಿ ವಿಚಾರಣೆ ನಡೆಸಿ ತೀರ್ಪು ನೀಡಿದರು.
5. ಭವಿಷ್ಯತ್ ಕಾಲಕ್ಕೆ ಬದಲಿಸಿ.
ವಿದ್ಯಾರ್ಥಿಗಳು ಅತ್ಯಂತ ಶಿಸ್ತಿನಿಂದ ಸರದಿ ಸಾಲಿನಲ್ಲಿ ನಿಂತಿದ್ದಾರೆ.
6. ವಾಕ್ಯ ಸರಿಪಡಿಸಿ.
ಮೂರ್ಖ ತಾನು ತಿಳಿಯುವವನೇ ಮಹಾ ಬಲ್ಲೆನೆಂದು ಎಲ್ಲವನ್ನೂ
7. ಯಾವುದಾದರೂ ಒಂದು ಪದಕ್ಕೆ ಸ್ವಂತವಾಕ್ಯದಲ್ಲಿ ಬರೆಯಿರಿ.
ಗುರು,
Answers
Answered by
6
1 : ಬೇಸರ
2 : ದುರಾದೃಷ್ಟ
3 : ತಾಯಿಯ ಅತಿಯಧ ಮುದ್ದಿಂದಾ ಅವರು ಸೋಮರಿಯಗಿ ಬೆಲೆಧಾ
4 : no need to change the Linga
5 : ವಿದ್ಯಾಾರ್ಥಿಗಲು ಅತ್ಯಂತ ಶಿಸ್ತಿನಿಂಧ ಸರಡಿ ಸಲಿನಲ್ಲಿ ನಿಲ್ಲುತ್ತಾರೆ
6 : sorry I don't know this one
7 : ನಾವು ನಮ್ಮ ಗುರುಗಳನ್ನು ಗೌರವಿಸಬೇಕು
Similar questions