ಅ) ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
1. ' ಕಳೆಗುಂದು ' ಈ ಪದವು ಸಂಧಿಗೆ ಉದಾಹರಣೆ.
ಎ) ಆದೇಶ ಬಿ) ಆಗಮ ಸಿ) ಲೋಪ
ಡಿ) ಗುಣ
2. 'ಅಕ್ಷರ' ಪದದ ತದ್ಭವ ರೂಪ ಎ) ಆಸೆ ಬಿ) ಆನೆ ಸಿ) ಅಕ್ಕರ ಡಿ) ಆಕಾರ
3. 'ಭೂಮಿ' ಪದದ ಸಮನಾರ್ಥಕ ಪದ ಎ) ಸಮರ
ಬಿ) ನೋವು ಸಿ) ಬಾವಿ ಡಿ) ವಸುಧೆ
4. 'ನಮಗ' ಪದದ ಗ್ರಾಂಥಿಕ ರೂಪ ಎ) ನನ, ಬಿ) ನಮಗೆ ಸಿ) ನಮನ ಡಿ) ನಾವು -
Answers
Answered by
2
Answer:
1) b) agam sandi
2) c) akkar
3) d) vasudhe
4) b) namage
Answered by
8
Answer:
1. ಸಿ) ಲೋಪ
2. ಸಿ) ಅಕ್ಕರ
3. ಡಿ) ವಸುಧೆ
4. ಬಿ) ನಮಗೆ
Explanation:
help by doing ths
mark as brainlist !!
& follow me
Similar questions