India Languages, asked by Kalakari19124, 9 months ago

ಊರುಗಳನ್ನು ಕಂಡುಹಿಡಿಯಿರಿ.

1)ಕೊನೇ ಮಗಳು ವಾಸವಾಗಿರುವ ಊರು
2)ಸುರರು ನೆಲೆಸಿರುವ ಗ್ರಾಮ
3)ಅತ್ತಿಹಣ್ಣು ಗೊತ್ತು. ಅದರ ದರ?
4)ಕೌರವರ ದಾಯಾದಿಗಳು ನೆಲೆಸಿಹ ಸ್ಥಳ
5)ಹುಡುಕಿ ಹುಡುಕಿ ಈ ಕೆರೆ ಸಿಗುತ್ತೆ.
6)ಸುಂದರವಾದ ಬೆಟ್ಟ.
7)ಸಿಂಹಾಸನದಲ್ಲಿ ವಿರಾಜಮಾನವಾದ ಊರು
8)ಹಾವು ಕೋತಿಯ ನಂತರ "ಲ"ಕಾರದ ಬಾಲ ಸೇರಿದಾಗ ಸಿಗುವ ಊರು.
9)ಊರುಗಳಿಗೇ ಇದು ದೊಡ್ಡಣ್ಣ.
10)ಲೇ ಮಣಿ ಏನನ್ನು ಯೋಚಿಸುತ್ತಿರುವೆ ?
11)ಜೇನು ಸಿಗುವ ಬೆಟ್ಟ.
12)ಈ ಊರನ್ನು ತಿನ್ನಲೂ ಬಹುದು ( ಸುಳಿವು. ಒಣಹಣ್ಣು)
13)ಉಡುಪರು ಇರುವ ಸ್ಥಳ ಗೊತ್ತು. ಅವರ ಶ್ರೀಮತಿ ಇರುವುದು ?
14)ಮಂಗಳಾರತಿ ನಂತರ ಕೊಡುವುದು ಈ ಹಳ್ಳಿ ಯಲ್ಲಿದೆ.
15)ದೇಗುಲಕ್ಕೂ ಕಲ್ಲು ಬಂಡೆಗೂ ಏನು ಸಂಬಂಧ?
16)ಜೀವನವೇ ಚಿನ್ನದ ಸ್ಥಳ.
17) ಬಿಟ್ಟೇನೆಂದರು.........ಮಾಯೆ ?
18)ಭಾನುವಾರದ ಮಾರನೆ ದಿನ ಈ ಮಾರ್ಕೆಟ್ ಗೆ ಬನ್ನಿ.
19)ಬೇಟೆಯಾಡಲು ಈ ಊರು ಬೇಕೆ ?
20)ಸೇರಿನ ಅರ್ಧ ಭಾಗ ಸೇರಿದರೆ ನಡುಗುತ್ತದೆಯೇ ?​

Answers

Answered by askattemane
24

1. ಚಿಕ್ಕಮಗಳೂರು (ಕೊನೆ ಮಗಳು = ಚಿಕ್ಕ ಮಗಳು)

2. ಸುರಪುರ (ಸುರರ ಊರು)

3. ಅತ್ತಿಬೆಲೆ (ದರ =ಬೆಲೆ)

4. ಪಾಂಡವಪುರ (ಕೌರವರ ದಾಯಾದಿ = ಪಾಂಡವರು)

5. ಅರಸೀಕೆರೆ (ಹುಡುಕು = ಅರಸು)

6. ಚೆನ್ನಗಿರಿ (ಸುಂದರ = ಚೆನ್ನ, ಬೆಟ್ಟ= ಗಿರಿ)

7. ಹಾಸನ (ಸಿಂ' ಹಾಸನ' ದಲ್ಲಿ ವಿರಾಜಮಾನ = ಕುಳಿತಿರುವ)

8. ನಾಗಮಂಗಲ (ಹವು+ಕೋತಿ+ಲ = ನಾಗ+ಮಂಗ+ಲ)

9. ಹಿರಿಯೂರು (ದೊಡ್ಡ = ಹಿರಿಯ)

10. ಚಿಂತಾಮಣಿ ( ಯೋಚನೆ= ಚಿಂತೆ)

11. ಮಧುಗಿರಿ (ಜೇನು = ಮಧು , ಬೆಟ್ಟ = ಗಿರಿ)

12. ಬಾದಾಮಿ ( ತಿನ್ನುವ ಒಣ ಹಣ್ಣು)

13. ಉಡುಪಿ ( ಉಡುಪ - ಉಡುಪಿ)

14. ತೀರ್ಥಹಳ್ಳಿ (ಆರತಿ ನಂತರ ನೀಡುವುದು ತೀರ್ಥ)

15. ಗುಡಿಬಂಡೆ ( ದೇಗುಲ= ಗುಡಿ + ಬಂಡೆ)

16. ಬಾಳೆಹೊನ್ನೂರು ( ಜೀವನ + ಬಂಗರವಾದ = ಬಳು + ಹೊನ್ನದ)

17. ಬಿಡದಿ ( ಬಿಟ್ಟೆನೆಂದರೂ ಬಿಡದೀ ಮಾಯೆ)

18. ಸೋಮವಾರಪೇಟೆ (ಮಾರನೇ ದಿನ - ಸೋಮವಾರ + ಮಾರ್ಕೆಟ್ = ಪೇಟೆ)

19. ಶಿಕಾರಿಪುರ ( ಬೇಟೆ = ಶಿಕಾರಿ)

20. ಪಾವಗಡ ( ಸೇರಿನ ಅರ್ಧ - ಪಾವು)

Answered by User4564387
15

1. ಚಿಕ್ಕಮಗಳೂರು (ಕೊನೆ ಮಗಳು = ಚಿಕ್ಕ ಮಗಳು)

2. ಸುರಪುರ (ಸುರರ ಊರು)

3. ಅತ್ತಿಬೆಲೆ (ದರ =ಬೆಲೆ)

4. ಪಾಂಡವಪುರ (ಕೌರವರ ದಾಯಾದಿ = ಪಾಂಡವರು)

5. ಅರಸೀಕೆರೆ (ಹುಡುಕು = ಅರಸು)

6. ಚೆನ್ನಗಿರಿ (ಸುಂದರ = ಚೆನ್ನ, ಬೆಟ್ಟ= ಗಿರಿ)

7. ಹಾಸನ (ಸಿಂ' ಹಾಸನ' ದಲ್ಲಿ ವಿರಾಜಮಾನ = ಕುಳಿತಿರುವ)

8. ನಾಗಮಂಗಲ (ಹವು+ಕೋತಿ+ಲ = ನಾಗ+ಮಂಗ+ಲ)

9. ಹಿರಿಯೂರು (ದೊಡ್ಡ = ಹಿರಿಯ)

10. ಚಿಂತಾಮಣಿ ( ಯೋಚನೆ= ಚಿಂತೆ)

11. ಮಧುಗಿರಿ (ಜೇನು = ಮಧು , ಬೆಟ್ಟ = ಗಿರಿ)

12. ಬಾದಾಮಿ ( ತಿನ್ನುವ ಒಣ ಹಣ್ಣು)

13. ಉಡುಪಿ ( ಉಡುಪ - ಉಡುಪಿ)

14. ತೀರ್ಥಹಳ್ಳಿ (ಆರತಿ ನಂತರ ನೀಡುವುದು ತೀರ್ಥ)

15. ಗುಡಿಬಂಡೆ ( ದೇಗುಲ= ಗುಡಿ + ಬಂಡೆ)

16. ಬಾಳೆಹೊನ್ನೂರು ( ಜೀವನ + ಬಂಗರವಾದ = ಬಳು + ಹೊನ್ನದ)

17. ಬಿಡದಿ ( ಬಿಟ್ಟೆನೆಂದರೂ ಬಿಡದೀ ಮಾಯೆ)

18. ಸೋಮವಾರಪೇಟೆ (ಮಾರನೇ ದಿನ - ಸೋಮವಾರ + ಮಾರ್ಕೆಟ್ = ಪೇಟೆ)

19. ಶಿಕಾರಿಪುರ ( ಬೇಟೆ = ಶಿಕಾರಿ)

20. ಪಾವಗಡ ( ಸೇರಿನ ಅರ್ಧ - ಪಾವು)

Similar questions