English, asked by Abet4257, 8 months ago

ಊರುಗಳನ್ನು ಕಂಡುಹಿಡಿಯಿರಿ.1)ಕೊನೇ ಮಗಳು ವಾಸವಾಗಿರುವ ಊರು2)ಸುರರು ನೆಲೆಸಿರುವ ಗ್ರಾಮ3)ಅತ್ತಿಹಣ್ಣು ಗೊತ್ತು. ಅದರ ದರ?4)ಕೌರವರ ದಾಯಾದಿಗಳು ನೆಲೆಸಿಹ ಸ್ಥಳ5)ಹುಡುಕಿ ಹುಡುಕಿ ಈ ಕೆರೆ ಸಿಗುತ್ತೆ.6)ಸುಂದರವಾದ ಬೆಟ್ಟ.7)ಸಿಂಹಾಸನದಲ್ಲಿ ವಿರಾಜಮಾನವಾದ ಊರು8)ಹಾವು ಕೋತಿಯ ನಂತರ "ಲ"ಕಾರದ ಬಾಲ ಸೇರಿದಾಗ ಸಿಗುವ ಊರು.9)ಊರುಗಳಿಗೇ ಇದು ದೊಡ್ಡಣ್ಣ.10)ಲೇ ಮಣಿ ಏನನ್ನು ಯೋಚಿಸುತ್ತಿರುವೆ ?11)ಜೇನು ಸಿಗುವ ಬೆಟ್ಟ.12)ಈ ಊರನ್ನು ತಿನ್ನಲೂ ಬಹುದು ( ಸುಳಿವು. ಒಣಹಣ್ಣು)13)ಉಡುಪರು ಇರುವ ಸ್ಥಳ ಗೊತ್ತು. ಅವರ ಶ್ರೀಮತಿ ಇರುವುದು ?14)ಮಂಗಳಾರತಿ ನಂತರ ಕೊಡುವುದು ಈ ಹಳ್ಳಿ ಯಲ್ಲಿದೆ.15)ದೇಗುಲಕ್ಕೂ ಕಲ್ಲು ಬಂಡೆಗೂ ಏನು ಸಂಬಂಧ?16)ಜೀವನವೇ ಚಿನ್ನದ ಸ್ಥಳ.17) ಬಿಟ್ಟೇನೆಂದರು.........ಮಾಯೆ ?18)ಭಾನುವಾರದ ಮಾರನೆ ದಿನ ಈ ಮಾರ್ಕೆಟ್ ಗೆ ಬನ್ನಿ.19)ಬೇಟೆಯಾಡಲು ಈ ಊರು ಬೇಕೆ ?20)ಸೇರಿನ ಅರ್ಧ ಭಾಗ ಸೇರಿದರೆ ನಡುಗುತ್ತದೆಯೇ ?​

Answers

Answered by tasleemfathima61
1

Answer:1 ಚಿಕ್ಕ ಮಗಳೂರು

2 ಮೈಸೂರು

3 ಅತ್ತಿಬೆಲೆ

4 ಪಾಂಡವಪುರ

5

6ಬಿಳಿ ಗಿರಿ

7 ಹಾಸನ

8ಕೋಲಾರ

9ದೊಡ್ಡಬಳ್ಳಾಪುರ

10 ಚಿಂತಾಮಣಿ

11 ಮಧು ಗಿರಿ

12ಬಾದಾಮಿ

13 ಉಡುಪಿ

14 ತೀರ್ಥ ಹಳ್ಳಿ

15 ಗುಡಿ ಬಂಡೆ

16ಬಂಗಾರ ಪೇಟೆ

17

18 ಸೋಮವಾರ ಪೇಟೆ

19 ಶಿಖಾರಿ ಪುರ

20ಪಾವಗಡ

Explanation:

Similar questions