ಜಾಣರಿಗೊಂದು ಸವಾಲ್...
ಣ* ದಿಂದ ಕೊನೆಗೊಳ್ಳುವ ಪದಪುಂಜ...
1 ಈ ಕಾಸು ಕುರುಡು.
2 ತುಂಬಾ ಪಾಂಡಿತ್ಯ ಹೊಂದಿದವನು
3 ಲೇಖನ ಚಿಹ್ನೆಗಳಲ್ಲೊಂದು
4 ರಾಕ್ಷಸನಾದರು ಈತ ಶಿವಭಕ್ತ
5 ಹಿಮಾಲಯ ಶ್ರೇಣಿ ಭಾರತದ ಈ ದಿಕ್ಕಿನಲ್ಲಿ
6 ಗಣಪತಿ ವಾಹನಕ್ಕಿಡುವ ವಿಷ
7 ರಾವಣನ ಸಹೋದರ
8 ಕೂಡಲೇ
9 ವರಕವಿ ಬೇಂದ್ರೆಯವರು ಈ ಮಾಸದ ಕವಿ ಎಂದು ಖ್ಯಾತಿ
10 ಅತಿಯಾಗಿ ಲೆಕ್ಕಹಾಕುವವ
11 ಪ್ರತಿಬಿಂಬ ನೋಡಲು ಬಳಸುವರು
12 ರವಿಚಂದ್ರ ರಿಗೆ ಹಿಡಿದ ಮುನಿಸು
13 ಯಮನ ವಾಹನ
14 ಮಂತ್ರಘೋಷ ಮಾಡುವ ದ್ವಿಜ
15 ವಿಷ್ಣುವಿನ ಹೆಸರುಳ್ಳ ರಾಜ್ಯ
16 ಈ ಪಾದಗಳಿಗೆ ನಮಸ್ಕಾರ
17 ಉರಗವನ್ನು ಧರಿಸಿದವನು
18 ತೀರಿಸಲಾಗದ ತಂದೆ ತಾಯಿ ಉಪಕಾರ
19 ಪ್ರಸ್ತುತ ಇದನ್ನು ಆಸ್ತಿ ಎಂದು ಭಾವಿಸಲಾಗಿದೆ.
20 ಸಾರ /ಸತ್ವ
Answers
Answered by
0
Explanation:
ಜಾಣರಿಗೊಂದು ಸವಾಲ್…
ಣ* ದಿಂದ ಕೊನೆಗೊಳ್ಳುವ ಪದಪುಂಜ…
1 ಈ ಕಾಸು ಕುರುಡು.
2 ತುಂಬಾ ಪಾಂಡಿತ್ಯ ಹೊಂದಿದವನು
3 ಲೇಖನ ಚಿಹ್ನೆಗಳಲ್ಲೊಂದು
4 ರಾಕ್ಷಸನಾದರು ಈತ ಶಿವಭಕ್ತ
5 ಹಿಮಾಲಯ ಶ್ರೇಣಿ ಭಾರತದ ಈ ದಿಕ್ಕಿನಲ್ಲಿ
6 ಗಣಪತಿ ವಾಹನಕ್ಕಿಡುವ ವಿಷ
7 ರಾವಣನ ಸಹೋದರ
8 ಕೂಡಲೇ
9 ವರಕವಿ ಬೇಂದ್ರೆಯವರು ಈ ಮಾಸದ ಕವಿ ಎಂದು ಖ್ಯಾತಿ
10 ಅತಿಯಾಗಿ ಲೆಕ್ಕಹಾಕುವವ
11 ಪ್ರತಿಬಿಂಬ ನೋಡಲು ಬಳಸುವರು
12 ರವಿಚಂದ್ರ ರಿಗೆ ಹಿಡಿದ ಮುನಿಸು
13 ಯಮನ ವಾಹನ
14 ಮಂತ್ರಘೋಷ ಮಾಡುವ ದ್ವಿಜ
15 ವಿಷ್ಣುವಿನ ಹೆಸರುಳ್ಳ ರಾಜ್ಯ
16 ಈ ಪಾದಗಳಿಗೆ ನಮಸ್ಕಾರ
17 ಉರಗವನ್ನು ಧರಿಸಿದವನು
18 ತೀರಿಸಲಾಗದ ತಂದೆ ತಾಯಿ ಉಪಕಾರ
19 ಪ್ರಸ್ತುತ ಇದನ್ನು ಆಸ್ತಿ ಎಂದು ಭಾವಿಸಲಾಗಿದೆ.
20 ಸಾರ
Similar questions