1. ದಿವ್ಯಜ್ಞಾನಿ ಎಂದು ಯಾರನ್ನು ಕರೆಯಲಾಗಿದೆ?
2, ರಾಮನ ಆಜ್ಞೆ ಏನು?
3. ಮಗುವು ಯಾವುದರ ಹಾಗೆ ಬಾಗಬೇಕು?
4. ಸಮಾಧಿಗಳು ಯಾರನ್ನು ಬಚ್ಚಿಟ್ಟುಕೊಂಡಿವೆ?
5, ಹಲಸಿನ ಮರ ಮಾರಿದ್ದರಿಂದ ಕರಿಸಿದ್ದೇಗೌಡನಿಗೆ ಸಿಕ್ಕ ಹಣವೆಷ್ಟು?
6. ನೀರಿಗಾಗಿ ಕರಿಯ ಏನನ್ನು ತರುತ್ತಿದ್ದ?
7. ಯಾವುದು ಹಾಸ್ಯಾಸ್ಪದ ಸಂಗತಿ?
8. ಬೋಳೇಶಂಕರನ ಊರು ಯಾವುದು?
9. ಅಣ್ಣಂದಿರಿಗೆ ಯಾವ ರೋಗ ಹಿಡಿದಿದೆಯೆಂದು ಬೋಳೇಶಂಕರ ಹೇಳುತ್ತಾನೆ
10, ಕತ್ತಲೆಯ ನಿಜ ಜನಕನು ಯಾರು?
Answers
Answered by
54
Answer:
1.ಸಹದೇವ
2. ಸೀತೆಯನ್ನು ಕಾಡಿನಲ್ಲಿ ಬಿಟ್ಟುಬರಬೇಕು
3. ಪಕ್ವತನ ಬಿರಿದ ಬಾಳೆಹಣ್ಣಿನಂತೆ
4. ಜೀವಂತ ವ್ಯಕ್ತಿಗಳನ್ನು
5. 250
6. ದೊಡ್ಡದೋಂದು ಬಾನಿಯನ್ನು
7. ಮನುಷ್ಯನ ಎಲ್ಲಾ ಗುಣಗಳನ್ನು ಗ್ರಹಗಳಿಗೆ ಆರೋಪಿಸುವುದು
8. ಶಿವಾಪುರ
9. ಅತಿಆಸೆಯ ರೋಗ
10. ಸೈತಾನ
Answered by
23
Answer:
- ಸಹದೇವ
- ಸೀತೆಯನು ಕಾಡಿನಲ್ಲಿ ಬಿಟ್ಟು ಬರಬೇಕೆಂದು ರಾಮನ ಆಜ್ಞೆ ಯಾಗಿತು
- ಪಾಕ್ವಗೊಂಡ ಬಾಳೆಯ ಹಣ್ಣಿನಂತೆ ಬಾಗಬೇಕು
- ಜೀವಂತ ವ್ಯಕ್ತಿ ಗಳನ್ನು
- ಇನ್ನುರೈವತ್ತು ರೂಪಾಯಿ
- ದೊಡ್ಡದೊಂದು ಬಾನಿಯನು ತರುತಿದ್ದನು
- ಮನುಷ್ಯನ ಎಲ್ಲ ಗುಣ್ಣ ಗಳನ್ನು ಗ್ರಹಗಳಿಗೆ ಆರೋಪಿಸುವುದು
- ಶಿವಾಪುರ
- ಅತಿ ಆಸೆಯ ರೋಗ
- ಸೈತಾನ್
Similar questions