ಊರುಗೋಲು - ಪದದಲ್ಲಿರುವ ಸಮಾಸ *
1)ಕ್ರಿಯಾ ಸಮಾಸ
2)ಅಂಶಿ ಸಮಾಸ
3)ಕರ್ಮಧಾರಯ ಸಮಾಸ
4)ಗಮಕಸಮಾಸ
Answers
Answered by
3
ಕರ್ಮಧಾರಯ ಸಮಾಸ
Explanation:
ಊರುಗೋಲು=ಊರುವುದು+ಕೋಲು= ಕರ್ಮಧಾರಯ ಸಮಾಸ
Similar questions