World Languages, asked by sohankrishnamd16, 4 hours ago

1. ಬಲ್ಲೆನೆಂದು : ಲೋಪಸಂಧಿ : : ದ್ರವಾರ್ಥಿ :

2. ಜಾತ್ಯಾತೀತ' ಪದವು ಈ ಸಂಧಿಗೆ ಉದಾಹರಣೆ

3. ಜ್ಞಾನೇಶ್ವರ ಪದವು ಈ ಸಂಧಿ

4. 'ಅಷ್ಟೆಶ್ವರ' ಪದವು ಈ ಸಂಧಿಗೆ ಉದಾಹರಣೆ

5. 'ಶುತ್ವ ಸಂಧಿಗೆ' ಉದಾಹರಣೆಯಾದ ಪದ :(ಎ) ಅಷ್ಟೆಶ್ವರ (ಬಿ) ಬೃಹಚ್ಛತ್ರ (ಸಿ) ಜ್ಞಾನೇಶ್ವರ(ಡಿ) ಕೋಟ್ಯಧೀಶ್ವರ

6. 'ಪಯಶಯನ' ಪದವು ಈ ಸಂಧಿಗೆ ಉದಾಹರಣೆಯಾಗಿದೆ.

7. 'ಬೆಂಬತ್ತು' ಪದವು ಈ ಸಂಧಿಗೆ ಉದಾಹರಣೆಯಾಗಿದೆ.

8. ವಾಚನಾಲಯ : ಸವರ್ಣಧೀರ್ಘಸಂಧಿ : : ಓಣಿಯಲ್ಲಿ :​

Answers

Answered by komal1414
0

Answer:

ಸತಾಯಿಸು ಯಾವ ಸಂಧಿಗಳಲ್ಲಿ *ಲೋಪ ಆಗಮ ಆದೇಶ ಎಂದು ಮೂರು ವಿಧದ ಕನ್ನಡದ ಸಂಧಿಗಳು. ಇವುಗಳಲ್ಲಿ ಲೋಪ ಸಂಧಿ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ.

Explanation:

hope it helps you please mark my answer as brainliest

Answered by sunilaspatil1
0

Answer:

1. ಸವರ್ಣದೀರ್ಘ ಸಂಧಿ

2. ಯಣ್ ಸಂಧಿ

3. ಗುಣ ಸಂಧಿ

4. ಗುಣ ಸಂಧಿ

5. ಬೃಹಚ್ಛತ್ರ

6.

7.

8. ಆಗಮ ಸಂಧಿ

Similar questions