ಪ್ರಶ್ನೆಗಳು: 1.ಪಂಚ ಭೂತಗಳಾವುವು?
2. ಮೂರ್ವಿಕರು ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಂಡರು?
3. ಪೂರ್ವಿಕರು ಸುಸಂಸ್ಕೃತರಾದುದು ಹೇಗೆ?
4. ಪೂರ್ವಿಕರು ಪ್ರಕೃತಿಯನ್ನು ಹೇಗೆ ರಕ್ಷಿಸಿದ್ದಾರೆ?
Answers
Answered by
2
Answer:
೧)ಪಂಚಭೂತಗಳು ಯಾವವೆಂದರೆ ಅಗ್ನಿ ನೀರು ಗಾಳಿ ಭೂಮಿ ಆಕಾಶ
೨) ಪೂರ್ವಿಕರು ಪರಿಸರವನ್ನು ಸ್ವಚ್ಛವಾಗಿಟ್ಟು ಅವರು ಸ್ವಚ್ಛವಾಗಿದ್ದು ಒಳ್ಳೆಯ ಆಹಾರ ಮತ್ತು ಒಳ್ಳೆಯ ಗಾಳಿಯನ್ನು ಸೇವನೆ ಮಾಡಿರುವುದರಿಂದ ಅವರ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು
೩) ಅವರ ಒಳ್ಳೆಯ ನಡೆನುಡಿಗಳು
೪) ಪೂರ್ವಿಕರು ಪ್ರಕೃತಿಯನ್ನು ಗಿಡಮರಗಳನ್ನು ನೆಟ್ಟು ಅದರ ಪಾಲನೆ-ಪೋಷಣೆ ಮಾಡಿ ಪ್ರಕೃತಿಯನ್ನು ರಕ್ಷಿಸುತ್ತಿದ್ದರು
Similar questions