English, asked by mahendrababu998688, 6 months ago

ಎರಡು ಪದಗಳಿಂದ ಒಂದು ಪದ ಕಂಡು ಹಿಡಿಯಿರಿ.
1. ಕನಕ + ಪೇಟೆ
2. ವಿಷ + ಗೂಡು
3. ಔಷಧ + ಊರು
4, ಚಹ + ನರಸೀಪುರ
5. ಹಾವು + ಮಂಗಲ
6, ಈಶ್ವರ + ಮೊಗ್ಗ
7. ಹುಡುಗಿ + ಕುಮಾರಿ
8. ಅಶ್ವ + ಮುಖ
9. ಕಮಲ + ಕೆರೆ
10. ಸಿನಿಮಾ + ದುರ್ಗ​

Answers

Answered by lakshmipathilk114
0

Answer:

1 ) ಬಂಗಾರಪೇಟೆ

2)ನಂಜನಗೂಡು

3) ಮದ್ದೂರು

4) T ನರಸಿಪುರ

5) ನಾಗಮಂಗಲ

6)ಶಿವಮೊಗ್ಗ

7) ಕನ್ಯಾಕುಮಾರಿ

8) ಕುದುರೆಮುಖ

9) ತಾವರಕೆರೆ

10) ಚಿತ್ರದುರ್ಗ

Similar questions