ನುಡಿಗಟ್ಟುಗಳು
1. ಮುತ್ತಿನಂತಹ ಮಾತು
2. ಒಗ್ಗರಣೆ ಹಾಕು
3. ಕಿವಿಕೊಟ್ಟು ಕೇಳು
4. ಕಲ್ಲು ಮನಸ್ಸು
5. ಎದೆ ತಟ್ಟಿ ಹೇಳು
6. ಕಪಿಚೇಷ್ಟೆ
7. ಹಾಸಿಗೆ ಹಿಡಿ
8. ಚುಚ್ಚುಮಾತು
9.
ಪಾಠ ಕಲಿಸು
10. ಬೆನ್ನಿಗೆ ಚೂರಿ ಹಾಕು
11, ಕಟ್ಟಿಟ್ಟ ಬುತ್ತಿ
12. ತಲೆ ತಿನ್ನು
13. ಹೊಟ್ಟೆ ತಾಳ ಹಾಕು
14. ತಲೆದೂಗು
15, ತಿರುಕನ ಕನಸು
16. ತಲೆ ಎತ್ತಿ ತಿರುಗು
17. ಪಂಚ ಪ್ರಾಣ
18. ಆಕಾಶಕ್ಕೆ ಏಣಿ ಹಾಕು
19. ತಾತನ ಕಾಲದ್ದು
20, ಅಟ್ಟಕ್ಕೇರಿಸು
Answers
Answered by
0
Answer:
ಒಗ್ಗರಣೆ ಹಾಕು = ಇಲ್ಲದ್ದನ್ನು ಸೇರಿಸಿ ಹೇಳು.
Explanation:
ಕಿವಿಕೊಟ್ಟು ಕೇಳು = ಧ್ಯಾನದಂದ ಲಾಲಿಸು, ಗಮನವಿಟ್ಟು ಆಲಿಸು.
ಕಟ್ಟಟ್ಟ ಬುತ್ತಿ = ಅನುಭವಿಸಲೇ ಬೇಕಾದ ಫಲ.
ಡಾ. ಎಂ ಜೆ ಸುಬ್ರಹ್ಮಣ್ಯಂ
Similar questions