India Languages, asked by thanushreetthanu, 1 month ago

ಉ) ಬಹುವಚನ ರೂಪ ಬರೆಯಿರಿ:
1. ಗಾಡಿ -
2. ಕುದುರೆ -
3, ಗಿಲ್ಲಿ .
4 ಮನೆ -
5. ಪುಸ್ತಕ -
6. ಅಧಿಕಾರಿ -
7. ಅಕ್ಕ -
8. ಅಜ್ಜ -
9. ತಮ್ಮ -
10. ಮಾವ -
11. ಚಿಕ್ಕಪ್ಪ -
12. ಚಿಕ್ಕಮ್ಮ​

Answers

Answered by shravansalvi2008
0

Answer:

handle km

&HRAVAN &ALVIshravan vlogs

of creativity

Explanation:

hangwb

Answered by hegde5
1
  • ಗಾಡಿಗಳು
  • ಕುದುರೆಗಳು
  • ಗಿಲ್ಲಿಗಳು
  • ಮನೆಗಳು
  • ಪುಸ್ತಕಗಳು
  • ಅಧಿಕಾರಿಗಳು
  • ಅಕ್ಕಂದಿರು
  • ಅಜ್ಜಂದಿರು
  • ತಮ್ಮಂದಿರು
  • ಮಾವಂದಿರು
  • ಚಿಕ್ಕಪ್ಪಂದಿರು
  • ಚಿಕ್ಕಮ್ಮಂದಿರು
Similar questions