ಸ್ವಂತ ವಾಕ್ಯ ಮಾಡಿ.
1. ವಲಸೆ ಹೋಗು
2. ಸಮರ್ಥ
3. ದ್ವೀಪ
4. ಸರದಿ
5. ಅದ್ಭುತ
Please write it fastly.
Do not spam please.
Answers
Answered by
1
Answer:
ಹಕ್ಕಿಗಳು ಚಳಿಗಾಲದಲ್ಲಿ ವಲಸೆ ಹೋಗುತ್ತವೆ
ನಾವು ಕರೋನದಿಂದ ರಕ್ಷಣೆ ಪಡೆಯಲು ಸಮರ್ಥರಾಗಿದ್ದೇವೆ.
ಅಂಡಮಾನ್ ದ್ವೀಪ ಬಹಳ ಸುಂದರವಾಗಿದೆ.
ನಾವು ಶಾಲೆಗೆ ಹೋಗುವಾಗ ಸರದಿಯಲ್ಲಿ ಸಾಗುತ್ತೇವೆ.
ತಾಜ್ ಮಹಲ್ ಅದ್ಭುತವಾದ ಕಟ್ಟಡ.
Answered by
0
Answer:
- ಉದ್ಯೋಗ ವಲಸೆ ಹೋಗುವುದಕ್ಕೆ ಒಂದು ಕಾರಣ
- ನಿರಂಜನ್ ಒಬ್ಬ ಸಮರ್ಥ ವ್ಯಕ್ತಿ
- ಅಂಡಮಾನ್ ಭಾರತದ ಒಂದು ಪ್ರಸಿದ್ಧ ದ್ವೀಪ
- ಮಕ್ಕಳು ಸರದಿ ಸಾಲಿನಲ್ಲಿ ಕಾಯುತ್ತಿರುವರು
- ಅವನ ಪ್ರತಿಭೆ ಅದ್ಭುತವಾಗಿದೆ
To learn more about sentence formation from the given link: https://brainly.in/question/80440
To learn more about sentence formation from the given link:
https://brainly.in/question/23043201
#SPJ2
Similar questions