India Languages, asked by vijayakumari70, 4 months ago

' ಕುಡುಗೊಳಿ ನಿಂದ ' ಈ ಪಾಧದಲಿರುವ ವಿಭಕ್ತಿ 1) ಪ್ರಥಮ 2) ದ್ವಿತೀಯ 3) ತೃತೀಯ 4) ಚತುರ್ಥಿ ( need fast please ) choose one option​

Answers

Answered by Anonymous
3

Explanation:

ಕುಡುಗೊಳಿ ನಿಂದ ಇದು ತೃತೀಯ ವಿಭಕ್ತಿ ಆಗಿದೆ

option 3) ತೃತೀಯ ವಿಭಕ್ತಿ

ಪ್ರಥಮಾ ಉ

ದ್ವಿತೀಯ ಅನ್ನು

ತೃತೀಯ ಇಂದ

ಚತುರ್ಥಿ ಗೆ

ಪಂಚಮಿ ದೆಸೆಯಿಂದ

ಷಷ್ಠಿ ಅ

ಸಪ್ತಮಿ ಅಲ್ಲಿ

hope it helps

Similar questions