Hindi, asked by princiaroshell, 2 months ago

ಹೊಂದದ ಪದವನ್ನು ಆರಿಸಿ ಬರೆಯಿರಿ
1. ಕರುನಾಡು, ಕಮ್ಮಿತ್ತುನಾಡು, ಕಣ್ಮಣಿನಾಡು, ಕರ್ನಾಟಕ,
2. ಗಂಗರು, ರಾಷ್ಟ್ರಕೂಟರು, ಬ್ರಿಟಿಷರು, ಯಾದವರು,
3. ಜಲ, ನೆಲ, ಸ್ಥಳ, ತಾಣ.
4. ಪಶ್ಚಿಮ, ಉತ್ತರ, ಅಪೂರ್ವ, ದಕ್ಷಿಣ,
5. ಸಾಲು, ಶ್ರೇಣಿ, ಬೆಟ್ಟ, ಪಂಕ್ತಿ.​

Answers

Answered by girish2anantapur
0

Answer:

1) ಕಮ್ಮಿತ್ತುನಾಡು

2) ಯಾದವರು

3) ಜಲ‌

4) ಅಪೂರ್ವ

5) ಬೆಟ್ಟ

Similar questions