Hindi, asked by sandy1439, 1 year ago

ಒಂದು ಹುಡುಗಿ ಹೂ ಅಂಗಡಿಗೆ ಹೋದಾಗ ಅಂಗಡಿಯವ ಆ ಹುಡುಗಿ ಹತ್ತಿರ ಮೂರು ಪ್ರಶ್ನೆ ಕೇಳುತ್ತಾನೆ.

1)ಏನು ಬೇಕು?
2)ಎಷ್ಟು ಬೇಕು?
3)ನಿನ್ನ ತಂದೆಯ ಹೆಸರೇನು?

ಈ ಮೂರು ಪ್ರಶ್ನೆಗಳಿಗೆ ಹುಡುಗಿ ಒಂದೇ ವಾಕ್ಯದಲ್ಲಿ ಉತ್ತರಿಸುತ್ತಾಳೆ....

ಆ ಉತ್ತರ ಯಾವುದು?

Answers

Answered by prmkulk1978
7
This is a puzzle in Kannada language:
1. ಏನು ಬೇಕು? Answer-- Huvu-ಹೂವು
2.ಎಷ್ಟು ಬೇಕು? Answer - - gaja-ಗಜ
3.ನಿನ್ನ ತಂದೆಯ ಹೆಸರೇನು?-- ಹೂವುಗಜಾಪ್ಪ
Final answer given by him which covers all three answers:
ಹೂವುಗಜಾಪ್ಪ
Answered by brainlyvirat187006
2

Answer:

This is a puzzle in Kannada language:

1. ಏನು ಬೇಕು? Answer-- Huvu-ಹೂವು

2.ಎಷ್ಟು ಬೇಕು? Answer - - gaja-ಗಜ

3.ನಿನ್ನ ತಂದೆಯ ಹೆಸರೇನು?-- ಹೂವುಗಜಾಪ್ಪ

Final answer given by him which covers all three answers:

ಹೂವುಗಜಾಪ್ಪ

Similar questions