ಕೊಟ್ಟಿರುವ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ ಸಮನ್ವಯ ಮಾಡಿ:
1) ಬಿರುಗಾಳಿಗೆ ತುತ್ತಾದ ಮರಗಿಡಗಳು.
2) ಬೀಳುವಂತೆ ಭರತಕುಲದ ನೂರೈವರು.
3) ಬಾಲಕರು ಬಿದಿರು.
Answers
Answered by
6
Answer:
ಬಿರುಗಾಳಿಗೆ ತುತ್ತಾದ ಮರಗಿಡಗಳು ಬೀಳುವಂತೆ ಭರತಕುಲದ ನೂರೈವರು ಬಾಲಕರು ಬಿದ್ದರು
•ಲಕ್ಷಣ: ಅಲಂಕಾರದಲ್ಲಿ ಉಪಮೇಯ, 'ಉಪಮಾನ' ವಾಚಕ ಪದ, ಸಮಾನಧರ್ಮ ಎಂಬ ನಾಲ್ಕು ಅಂಶಗಳು ಇರುವುವೋ ಅದನ್ನು ಪೂರ್ಣೋಪಮಾಲಂಕಾರ ಎನ್ನುವರು.
• ಉಪಮೇಯ : ಭರತ ಕುಲದನೂರೈವರು ಬಾಲಕರು
• ಉಪಮಾನ : ಬಿರುಗಾಳಿಗೆ ತುತ್ತಾದ ಮರಗಿಡಗಳು
• ವಾಚಕಪದ : ಅಂತೆ
• ಸಮಾನ ಧರ್ಮ : ಬೀಳುವುದು
•ಅಲಂಕಾರ :ಪೂರ್ಣೋಪಮಾಲಂಕಾರ
•ಸಮನ್ವಯ: ಉಪಮೆಯ ವಾದ ಭರತ ಕುಲದನೂರೈವರು ಬಾಲಕರು ಎಂಬ ಪದಕ್ಕೆ ಉಪಾಮಾನವಾದ ಬಿರುಗಾಳಿಗೆ ತುತ್ತಾದ ಮರಗಿಡಗಳು ವಾಚಕಪದ ವಾದ ಅಂತೆ, ಸಮಾನ ಧರ್ಮ ವಾದ ಬೀಳುವುದಕ್ಕೆ ಹೋಲಿಸಿ ವರ್ಣಿಸಲಾಗಿದೆ.
Similar questions