ಬಿಟ್ಟಿರುವ ಅಕ್ಷರಗಳನ್ನು ತುಂಬಿ ಆಡು ಮಾತುಗಳಲ್ಲಿ ಬರುವ ಪುರಾಣದ ಕುರಿತಾದ ವಿಶೇಷತೆಗಳನ್ನು ಗುರುತಿಸಿ.
1. ಲ / / / ರೇ / / .
2. ಉ / / / ನ / / / ಷ /
3. ಓ / / / / ನ / / ಲ /
4. ಅ / / / / ವೆ.
5. ಹಂ / / / ರ / / ಯ.
6. ಚಿ / / / / ರ / / ಸ್ಯ.
7. ಭ / / / / ಪ್ರ / / ತ್ನ.
8. ನ / / / ಕ.
9. ಮ / / / ಪು / / / / ಮ.
10.ಏ / / / / ಉ / / / ಸ
11.ಬಾ / / / / ಣ / / / ದ.
12. ಭೀ / / ಪ್ರ / / /.
13. ರಾ / / / ಣ.
14. ಕುಂ / / / / ನ / / ದ್ದೆ.
15.ದೂ / / / / ಕೋ / /.
ಸಮಯ ಸದುಪಯೋಗಕ್ಕಾಗಿ
Answers
Answered by
6
Answer:
1 ಲಕ್ಷ್ಮಣರೇಖೆ
2 ಉತ್ತರನಪೌರುಷ
3 ಓಬಿರಾಯನ ಕಾಲ
4 ಅಳಿಲು ಸೇವೆ
5 ಹಂಸಕ್ಷೀರ ನ್ಯಾಯ
6 ಚಿದಂಬರ ರಹಸ್ಯ
7 ಭಗೀರಥ ಪ್ರಯತ್ನ
8 ನಳಪಾಕ
9
10 ಏಕಾದಶಿ ಉಪವಾಸ
11 ಬಾದರಾಯಣ ಸಂಬಂಧ
12 ಭೀಷ್ಮ ಪ್ರತಿಜ್ಞೆ
13 ರಾಮಬಾಣ
14 ಕುಂಭಕರ್ಣನ ನಿದ್ದೆ
15 ದೂರ್ವಾಸನ ಕೋಪ
Similar questions