ಎರಡು ಸಮಾಂತರ ಶ್ರೇಡಿಯ ಮೊದಲ ಪದಗಳು ಸಮವಾಗಿದ್ದು ಸಾಮಾನ್ಯ ವ್ಯತ್ಯಾಸಗಳು ಅನುಪಾತ 1:2 ಆಗಿದೆ ಮೊದಲನೇ ಸಮಾಂತರ ಶ್ರೇಡಿಯ ಏಳನೇ ಪದ ಹಾಗೂ ಎರಡನೇ ಸಮಾಚಾರ ಶ್ರೇಡಿಯ 21ನೇ ಪದ ಕ್ರಮವಾಗಿ 23 ಮತ್ತು 125 ಆದರೆ ಎರಡು ಪದಗಳ ಸಮಾಂತರ ಶ್ರೇಡಿ ಕಂಡುಹಿಡಿಯಿರಿ
Answers
Answered by
1
Answer:
ಗಣಿತಶಾಸ್ತ್ರದಲ್ಲಿ, ನಿರ್ದಿಷ್ಟ ನಿಯಮಕ್ಕನುಸಾರವಾದ ಸಂಖ್ಯೆಗಳ ಒಂದು ಕ್ರಮಬದ್ಧವಾದ ಜೋಡಣೆಯನ್ನು ಶ್ರೇಢಿ ಎಂದು ಕರೆಯುತ್ತಾರೆ. ಶ್ರೇಢಿಯಲ್ಲಿನ ಪ್ರತಿ ಸಂಖ್ಯೆಯನ್ನು ಶ್ರೇಢಿಪದ ಎಂದು ಕರೆಯಲಾಗುತ್ತದೆ.
{\displaystyle 2,6,10,14,...}{\displaystyle 2,6,10,14,...}
ಈ ಶ್ರೇಢಿಯಲ್ಲಿ ಸಂಖ್ಯೆ 2 ಮೊದಲನೇ ಶ್ರೇಢಿಪದ, 6 ಎರಡನೇ ಶ್ರೇಢಿಪದ, 10 ಮೂರನೆಯದು. ಒಂದು ಶ್ರೇಢಿಯಲ್ಲಿ ಪ್ರತೀ ಪದವನ್ನೂ ಒಂದೊಂದು ಚಿಹ್ನೆಯ ಮೂಲಕ ಸೂಚಿಸಲಾಗುತ್ತದೆ. ಉದಾಹರಣೆಗೆ, ಮೇಲಿನ ಶ್ರೇಢಿಯಿಂದ:
ಶ್ರೇಢಿಪದ ಮೊದಲನೇ ಎರಡನೇ ಮೂರನೇ ನಾಲ್ಕನೇ {\displaystyle n}{\displaystyle n}ನೇ
ಚಿಹ್ನೆ {\displaystyle T_{1}}{\displaystyle T_{1}} {\displaystyle T_{2}}{\displaystyle T_{2}} {\displaystyle T_{3}}{\displaystyle T_{3}} {\displaystyle T_{4}}{\displaystyle T_{4}}
Similar questions