1, ಇವುಗಳಲ್ಲಿ ಗುಂಪಿಗೆ ಸೇರದ ಪದ:
(ಎ) ಫಣೀಶ
(ಬಿ) ವಾಗೀಶ
(ಸಿ) ವಧೂಪೇತ
(ರಿ) ಗಿರೀಶ
2. ಇವುಗಳಲ್ಲಿ ಅಕರ್ಮಕ ಧಾತುವಿಗೆ ಉದಾಹರಣೆಯಾಗಿರುವ ಪದ:
(ಎ) ನೋಡು
(ಸಿ) ಮಾಡು
(ಡಿ) ಓಡು
(ಬಿ) ತಿನ್ನು
3. 'ಹಾಗೆ' ಎಂಬ ಪದವು ಈ ಅವ್ಯಯಕ್ಕೆ ಉದಾಹರಣೆಯಾಗಿದೆ.
(ಎ)ಸಾಮಾನ್ಯಾರ್ಥಕ (ಬಿ) ಭಾವಸೂಚಕ (ಸಿ) ಸಂಬಂಧಾರ್ಥಕ (ಡಿ) ಅವಧಾರಣಾರ್ಥ
4, 'ಸುಡುಗಾಡು' ಎಂಬ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.
(ಎ) ತತ್ಪುರುಷ (ಬಿ) ಕರ್ಮಧಾರಯ (ಸಿ) ಕ್ರಿಯಾ
(ಡಿ) ಗಮಕ
5. 'ಪೃಥ್ವಿಯೊಳ್' ಎಂಬ ಪದದಲ್ಲಿ ಕಂಡುಬಂದಿರುವ ವಿಭಕ್ತಿ :
(ಎ) ದ್ವಿತೀಯಾ (ಬಿ) ಸಪ್ತಮೀ (ಚುತುರ್ಥೀ
(ಡಿ) ಷಷ್ಠಿ
6. ಇವುಗಳಲ್ಲಿ ಕೃದಂತಾವ್ಯಯಕ್ಕೆ ಉದಾಹರಣೆಯಾದ ಪದ.
(ಎ) ಕೊಡುಗೆ
(ಬಿ) ತಿನ್ನುವಿಕೆ (ಸಿ) ಹೋಗಲಿಕ್ಕೆ
(ಡಿ) ನಡೆಯುವ
Answers
Answered by
0
Answer:
The above image shows your answer.
Attachments:
Similar questions