History, asked by ranganathramya94, 1 month ago

[ ಈ ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದಕ್ಕೂ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿದ
1) ಹೆರೊಡೋಟಸ್‌ನ ಕೃತಿಯನ್ನು ಹೆಸರಿಸಿ.
2) ತೂಗುವ ಉದ್ಯಾನ ನಿರ್ಮಿಸಿದವರು ಯಾರು?
3) ಚೀನಾದ ಅತ್ಯಂತ ಪ್ರಸಿದ್ದ ದೊರೆ ಯಾರು?
4) ನಗರ-ರಾಜ್ಯಗಳು ಯಾವ ನಾಗರಿಕತೆಯಲ್ಲಿ ಕಂಡು ಬರುತ್ತವೆ?
5) ಪ್ರಪಂಚದ ಅತಿ ದೊಡ್ಡ ಧರ್ಮ ಯಾವುದು?
6) 'ದಿ ನ್ಯಾವಿಗೇಟರ್' ಎಂದು ಯಾರನ್ನು ಕರೆಯಲಾಗಿದೆ?
7) ಮನರುಜೀವನ' ಪದದ ಅರ್ಥವೇನು?
8) ಕೈಗಾರಿಕಾ ಕ್ರಾಂತಿ ಎಲ್ಲಿ ಪಪಥಮವಾಗಿ ಆರಂಭಗೊಂಡಿತು?
9) ಎನ್.ಪಿ.-ವಿಸ್ತರಿಸಿ.
10) ಅಂತರಾಷ್ಟ್ರೀಯ ನ್ಯಾಯಾಲಯವು ಎಲ್ಲಿದೆ?​

Answers

Answered by mouneshacharyasmpfw
4

Answer:

1 ) Historia and parshian kadanagalu

Similar questions