India Languages, asked by anushak0524, 2 months ago

ಸುಳಿವುಗಳನ್ನಾಧರಿಸಿ ಊರುಗಳ ಹೆಸರು ಹೇಳಬಲ್ಲಿರ?
1)ವರಕವಿಗಳು ವಾಸಿಸುವ ಓಣಿಗೆ ಕೆರೆಸ್ನಾನ ಮಾಡಿಯೇ ಪ್ರವೇಶಿಸಬೇಕೆ?
2)ಇಬ್ಬರು ದೇವರಿಗೆ ಕರೆಯುವ ಎರಡಕ್ಷರಗಳ ಎರಡೂ ಪದಗಳ ಮೊದಲಕ್ಷರ ಕವಿಗಳು ನಗುಮೊಗದರನ್ನು ಬನ್ನಿಸುವ ಪದದ ಮೊದಲಕ್ಷರವಾದರೆ ಎರಡೂ ಹೆಸರುಗಳ ಎರಡನೇ ಅಕ್ಷರಗಳು ಒಂದೇ ಅಕ್ಷರದ ಎರಡು ರೂಪದಲ್ಲಿವೆ.
3)ಮಾರುಕಟ್ಟೆಯ ಮುಂದಿನ ಭಾಗ ನೂತನವಾಗಿದೆ.
4)ಕೋಟೆಯ ಮುಂಭಾಗ ನವೀನವಾಗಿದೆ.
5)ಕೋಟೆಯ ಮುಂದೆ ಕಲಾವಿದ ಏನು ಬಿಡಿಸಿರಬಹುದು?
6)ರಾಕ್ಷಸರಿಗಿರುವ ಪರ್ಯಾಯ ನಾಮದ ಮೊದಲ ಸ್ವರಾಕ್ಷರ ಲೋಪವಾದರೆ ದೇವರಿಗಿರುವ ಪರ್ಯಾಯ ಹೆಸರಾಗುತ್ತದೆ.ಅದು ಪಟ್ಟಣದ ಹೆಸರಿನ ಮೊದಲ ಭಾಗದಲ್ಲಿದೆ.
7)ಪಟ್ಟಣದ ಮೊದಲೆರಡು ಅಕ್ಷರಗಳು ಹಿಂದಿ ಭಾಷಿಕರು ಬಳಸುವ ಊಟದ ಹೆಸರು ಅಳವಡಿಕೆಯಾಗಿದೆ.
8)ಬೆಟ್ಟ ಬರುವ ಮೊದಲು ಸಿಹಿಜೇನು ಕಾಣುವದು.
9)ಹಣ್ಣುಗಳ ರಾಜನಾಗಿ ಮಾಗುವ ಮೊದಲು ನಾಲಿಗೆಗೆ ವಿಶಿಷ್ಟ ರುಚಿಕೊಡುವ ಪದ ಮೊದಲೆರಡು ಅಕ್ಷರಗಳ ಪದವಾಗಿದೆ.
10)ಸೌರವ್ಯೂಹದ ಗ್ರಹಗಳ ಸಂಖ್ಯೆ ಕೋಟೆಯ ಮೊದಲಿಗೆ ಅಳವಡಿಸಲಾಗಿದೆ.
11)ಊರಿಗೆ ಬೈದಾಡಿ ಕಲಹಕ್ಕಿರುವ ಹೆಸರು ಮೊದಲೆರಡು ಅಕ್ಷರಗಳ ಪದವಾಗಿದೆ.
12)ಕೋಟೆಯೊಳಗೆ ಬರಲಿರುವ ಪ್ರವೇಶದ್ವಾರವನ್ನು ಕರೆವ ಹೆಸರು ಮೊದಲಲ್ಲಿದೆ.​

Answers

Answered by mudrajain8th
0

Answer:

Can't name the town based on the clues?

1) Do you have to enter the dwelling where the groom lives?

2) If the poets of the two-syllable words to the two gods are the initials of the word which is a smiling word, then the second letters of both the names are in the same letter.

3) The next segment of the market is new.

4) The front of the castle is innovative.

5) What artist might have left in front of the castle?

6) The first vowel omission of the alternate name for demons is the alternate name for God.

7) The first two letters of the town are the name of the meal used by Hindi speakers.

8) Look at the sweet spot before coming down the hill.

9) The first tasting word for the tongue is the first two letters, before becoming king of fruits.

10) The number of planets in the solar system has been adapted for the first time.

11) The name for which Bidadi is striking is the first two letters.

12) The name calling the entrance to the castle is the first. in english

Explanation:

please mark me brainlist

Similar questions