ಬಿಟ್ಟ ಸ್ಥಳದಲ್ಲಿ ಸರಿಯಾದ ಉತ್ತರವನ್ನು ಬರೆಯಿರಿ:
1..ಕನ್ನಡ ವರ್ಣಮಾಲೆಯಲ್ಲಿ ಒಟ್ಟು -------ಅಕ್ಷರಗಳಿವೆ.
2. ಕನ್ನಡ ವರ್ಣಮಾಲೆಯನ್ನು ----------ಭಾಗಗಳಾಗಿ ವಿಂಗಡಿಸಲಾಗಿದೆ.
3, ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳನ್ನು ----------ಎನ್ನುತ್ತೇವೆ.
4.ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲಾಗುವ ಅಕ್ಷರಗಳನ್ನು -----------ಎನ್ನುತ್ತೇವೆ. 5. ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸಲಾಗುವ ಅಕ್ಷರಗಳನ್ನು ---------ಎನ್ನುತ್ತೇವೆ.
6, “ಯೋಗ ವಾಹ" ಎಂದರೆ --------- ಎಂದರ್ಥ. 7.ಸ್ವರಗಳ ಸಹಾಯದಿಂದ ಉಚ್ಚರಿಸುವ ಅಕ್ಷರಗಳನ್ನು ---------ಎನ್ನುತ್ತೇವೆ.
8.ವರ್ಗೀಯ ವ್ಯಂಜನಾಕ್ಷರಗಳನ್ನು -------- ಭಾಗಗಳನ್ನಾಗಿ ವಿಂಗಡಿಸಲಾಗಿದೆ.
9.ಕಡಿಮೆ ಉಸಿರಿನ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳನ್ನು-------- ಎನ್ನುತ್ತೇವೆ.
10.ಹೆಚ್ಚು ಉಸಿರಿನ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳನ್ನು --------ಎನ್ನುತ್ತೇವೆ. 11.ಮೂಗಿನ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳನ್ನು---------
Answers
Answered by
1
Answer:
- 49
- 3
- swara
- rasvaswara
- deergaswara
- vyanjanagalu
- 3
- alpaprana
- mahaprana
- anunasika
Similar questions